ಲಾಗಿನ್
ಯೂಸರ್ ನೇಮ್ : 
ಪಾಸ್ ವರ್ಡ : 
Registration Forgot Password
Activate Users
Search
ಅರ್ಜಿ ಸಂಖ್ಯೆ ದಾಖಲಿಸಿ ಮತ್ತು ನಿಮ್ಮ ಅರ್ಜಿಯು ಯಾವ ಹಂತದಲ್ಲಿದೆಯೆಂದು ನೋಡಲು ಬಟನ್ ಕ್ಲಿಕ್ ಮಾಡಿ
 
ನಮ್ಮ ಪರಿಚಯ
ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಹಳೆಯ ಮತ್ತು ಮಹತ್ವದ ಇಲಾಖೆ. ಈ ಇಲಾಖೆಯಲ್ಲಿ ಭೂಮಂಜೂರಾತಿ, ಭೂಪರಿವರ್ತನೆ, ಭೂಸ್ವಾಧೀನ, ಮ್ಯುಟೇಷನ್, ಭೂಸುಧಾರಣೆ ಪೋಡಿ ಪ್ರಕರಣಗಳು. ಹದ್ದುಬಸ್ತು, ಕೋರ್ಟ್ ಕಮಿಷನ್ ಮತ್ತು ಕೋರ್ಟ್ ಡಿಕ್ರಿ ಪ್ರಕರಣಗಳ ಅಳತೆ ಕೆಲಸವನ್ನು ನಿರ್ವಹಿಸಲಾಗುತ್ತಿದೆ. ಅತ್ಯಮೂಲ್ಯ ದಾಖಲೆಗಳು ಮತ್ತು ನಕ್ಷೆಗಳನ್ನು ಸಂರಕ್ಷಿಸುವ ಕಾರ್ಯವನ್ನು ಇಲಾಖೆಯು ನಿರ್ವಹಿಸುತ್ತಿದೆ.
News & Events

ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳಿಗೆ ಮುಂಭಡ್ತಿ ನೀಡಿರುವ ಕುರಿತು
ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳಿಗೆ ಮುಂಭಡ್ತಿ ನೀಡಿರುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಡನ್ ಮೇಲೆ ಕ್ಲಿಕ್ ಮಾಡುವುದು.
More

ಭೂಮಾಪಕರ ಹುದ್ದೆಯಿಂದ ತಪಾಸಕರ ಹುದ್ದೆಗ ಮುಂ ಬಡ್ತಿ ಕುರಿತು
ಭೂಮಾಪಕರ ಹುದ್ದೆಯಿಂದ ತಪಾಸಕರ ಹುದ್ದೆಗ ಮುಂ ಬಡ್ತಿ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡುವುದು
More

ಭೂದಾಖಲೆಗಳ ಸಹಾಯಕ ನಿರ್ದೇಶಕರು (ಕಾ.ನಿ) ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿಗೊಳಸಿದ ಬಗ್ಗೆ
ಭೂದಾಖಲೆಗಳ ಸಹಾಯಕ ನಿರ್ದೇಶಕರು (ಕಾ.ನಿ) ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿಗೊಳಸಿದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡುವುದು
More

ಅಧೀಕ್ಷಕರು (ಕಾ.ನಿ)ವೃಂದದ ಹುದ್ದೆಗೆ ಮುಂಬಡ್ತಿ ನೀಡಿ ಪಾರದರ್ಶಕವಾಗಿ ಸ್ಥಳ ನಿಯುಕ್ತಿಗೊಳಿಸಿದ ಬಗ್ಗೆ
ಅಧೀಕ್ಷಕರು (ಕಾ.ನಿ)ವೃಂದದ ಹುದ್ದೆಗೆ ಮುಂಬಡ್ತಿ ನೀಡಿ ಪಾರದರ್ಶಕವಾಗಿ ಸ್ಥಳ ನಿಯುಕ್ತಿಗೊಳಿಸಿದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡುವುದು
More

ಪ್ರಥಮ ದರ್ಜೆ ಸಹಾಯಕರ ವೃಂದದಿಂದ ಅಧೀಕ್ಷಕರು ಆಡಳಿತ ವೃಂದದ ಹುದ್ದೆಗೆ ಮುಂಬಡ್ತಿ ನೀಡಿ ಪಾರದರ್ಶಕವಾಗಿ ಸ್ಥಳ ನಿಯುಕ್ತಿ ಗೊಳಿಸಿದ ಬಗ್ಗೆ
ಪ್ರಥಮ ದರ್ಜೆ ಸಹಾಯಕರ ವೃಂದದಿಂದ ಅಧೀಕ್ಷಕರು ಆಡಳಿತ ವೃಂದದ ಹುದ್ದೆಗೆ ಮುಂಬಡ್ತಿ ನೀಡಿ ಪಾರದರ್ಶಕವಾಗಿ ಸ್ಥಳ ನಿಯುಕ್ತಿ ಗೊಳಿಸಿದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡುವುದು
More

ದ್ವಿತೀಯ ದರ್ಜಿ ಸಹಾಯಕರ ವೃಂದದಿಂದ ಪ್ರಥಮ ದರ್ಜೆ ಸಹಾಯಕರ ವೃಂದದ ಹುದ್ದೆಗೆ ಮುಂಬಡ್ತಿ ನೀಡಿ ಪಾರದರ್ಶಕವಾಗಿ ಸ್ಥಳ ನಿಯುಕ್ತಿ ಗೊಳಿಸಿದ ಬಗ್ಗೆ
ದ್ವಿತೀಯ ದರ್ಜಿ ಸಹಾಯಕರ ವೃಂದದಿಂದ ಪ್ರಥಮ ದರ್ಜೆ ಸಹಾಯಕರ ವೃಂದದ ಹುದ್ದೆಗೆ ಮುಂಬಡ್ತಿ ನೀಡಿ ಪಾರದರ್ಶಕವಾಗಿ ಸ್ಥಳ ನಿಯುಕ್ತಿ ಗೊಳಿಸಿದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡುವುದು
More

ಹಿರಿಯ ಬೆರಳಚ್ಚುಗಾರರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ
ಹಿರಿಯ ಬೆರಳಚ್ಚುಗಾರರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡುವುದು
More

ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ದೊಮ್ಮ ಸಂದ್ರ ಗ್ರಾಮದ ಸ.ನಂ.99 ರ ಕುರಿತು
ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ದೊಮ್ಮ ಸಂದ್ರ ಗ್ರಾಮದ ಸ.ನಂ.99 ರ ಕುರಿತು ಮಾನ್ಯ ಆಯುಕ್ತರು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖಾ ನ್ಯಾಯಾಲಯದ ನಡವಳಿ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡುವುದು.
More

ಬೆಳಗಾಂ ನಗರದ ಎಸ್. ಪಿ.ಎಂ ರಸ್ತೆಯ ಕ್ರಾಸ್ ನಂ. 1 ರಲ್ಲಿ ಸಿ.ಸ.ನಂ. 11879 ರ ಕುರಿತು
ಬೆಳಗಾಂ ನಗರದ ಎಸ್. ಪಿ.ಎಂ ರಸ್ತೆಯ ಕ್ರಾಸ್ ನಂ. 1 ರಲ್ಲಿ ಸಿ.ಸ.ನಂ. 11879 ರ ಕುರಿತು ಮಾನ್ಯ ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ನ್ಯಾಯಾಲಯದ ನಡವಳಿ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡುವುದು.
More

ಬೆಂಗಳೂರು ನಗರದ ಕೋರಮಂಗಲ ಗ್ರಾಮದ ಸ.ನಂ. 139/1 ಮತ್ತು 139/2 ರ ಕುರಿತು
ಬೆಂಗಳೂರು ನಗರದ ಕೋರಮಂಗಲ ಗ್ರಾಮದ ಸ.ನಂ. 139/1 ಮತ್ತು 139/2 ರ ಕುರಿತು ಮಾನ್ಯ ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ನ್ಯಾಯಾಲಯದ ನಡವಳಿ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡುವುದು.
More

ದಿನಾಂಕ 01/01/2016 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
ದಿನಾಂಕ 01/01/2016 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ
More

ದಿನಾಂಕ 01/01/2016 ರಲ್ಲಿದ್ದಂತೆ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
ದಿನಾಂಕ 01/01/2016 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ
More

ದಿನಾಂಕ 01/01/2016 ರಲ್ಲಿದ್ದಂತೆ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
ದಿನಾಂಕ 01/01/2016 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲ್ ಕ್ಲಿಕ್ ಮಾಡಿ
More

ಎಸ್ ಎಸ್ ಪಾಟೀಲ್ ದ್ವಿತೀಯ ದರ್ಜೆ ಸಹಾಯಕರು ತಹಶೀಲ್ದಾರ್ ಕಚೇರಿ ಸಿದ್ದಾಪುರ ಇವರಿಗೆ ನೋಟೀಸು ಕುರಿತು
ಎಸ್ ಎಸ್ ಪಾಟೀಲ್ ದ್ವಿತೀಯ ದರ್ಜೆ ಸಹಾಯಕರು ತಹಶೀಲ್ದಾರ್ ಕಚೇರಿ ಸಿದ್ದಾಪುರ ಇವರಿಗೆ ನೋಟೀಸು ಕುರಿತು ರಕ್ಷಣಾ ಹೇಳಿಕೆ ಸಲ್ಲಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಷಿಕ್ ಮಾಡುವುದು
More

ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರ ಅಂತಿಮ ಜೇಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ
ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರ ಅಂತಿಮ ಜೇಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡುವುದು
More

ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರ ಅಂತಿಮ ಜೇಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ
ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರ ಅಂತಿಮ ಜೇಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡುವುದು
More

ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರ ಅಂತಿಮ ಜೇಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ
ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರ ಅಂತಿಮ ಜೇಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡುವುದು
More

ದಿನಾಂಕ 24/09/2015 ರಂದು ನಡೆಯಲಿದ್ದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ, ವಾರ್ಷಿಕ ಮಹಾಸಭೆಯನ್ನು ದಿನಾಂಕ 25/09/2015 ರಂದು ನಡೆಸುವ ಕುರಿತು
ದಿನಾಂಕ 24/09/2015 ರಂದು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ,ಕೆ.ಆರ್. ವೃತ್ತ, ಬೆಂಗಳೂರು- ನಡೆಯಲಿದ್ದ ವಾರ್ಷಿಕ ಮಹಾಸಭೆಯನ್ನು ದಿನಾಂಕ 25/09/2015 ರಂದು ನಡೆಸಲಾಗುತ್ತಿದೆ. ಆದುದರಿಂದ ಎಲ್ಲ ಸದಸ್ಯರುಗಳು ದಯಮಾಡಿ ದಿನಾಂಕ 25/09/2015 ರಂದು ಆಗಮಿಸಬೇಕೆಂದು ಕೇಳಿಕೊಳ್ಳುತ್ತೇವೆ.
More

ಹೈದ್ರಾಬಾದ್ - ಕರ್ನಾಟಕ ಪ್ರದೇಶದ ವ್ಯಾಪ್ತಿಯ ಕಛೇರಿಗಳಲ್ಲಿನ ಗ್ರೂಪ್ ಡಿ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.
ಹೈದ್ರಾಬಾದ್ - ಕರ್ನಾಟಕ ಪ್ರದೇಶದ ವ್ಯಾಪ್ತಿಯ ಕಛೇರಿಗಳಲ್ಲಿನ ಗ್ರೂಪ್ ಡಿ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಇರುವ ಅಧಿಕೃತ ಜ್ಞಾಪನವನ್ನು ಡೌನ್ ಲೋಡ್ ಮಾಡಿಕೊಳ್ಳಲು 'More' ಬಟನ್ ಮೇಲೆ ಕ್ಲಿಕ್ ಮಾಡಿ.
More

ತಪಾಸಕರ ಹುದ್ದೆಗೆ ಮುಂಬಡ್ತಿ ನೀಡಿ ಸ್ಥ:ಳ ನಿಯುಕ್ತಿಗೊಳಿಸುವ ಕುರಿತು
ತಪಾಸಕರ ಹುದ್ದೆಗೆ ಮುಂಬಡ್ತಿ ನೀಡಿ ಸ್ಥ:ಳ ನಿಯುಕ್ತಿಗೊಳಿಸುವ ಕುರಿತು ಹೆಚ್ಚನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡುವುದು.
More

ಭೂಮಾಪಕರ ಹುದ್ದೆಯಿಂದ ತಪಾಸಕರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ
ಭೂಮಾಪಕರ ಹುದ್ದೆಯಿಂದ ತಪಾಸಕರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ "MORE" ಬಟನ್ ಮೇಲೆ ಕ್ಷಿಕ್ ಮಾಡುವುದು.
More

ಭೂಮಾಪಕರ ಹುದ್ದೆಯಿಂದ ತಪಾಸಕರ ಹುದ್ದೆಗೆ ಮುಂಬಡ್ತಿ ನೀಡುವ ಕುರಿತು.
ಭೂಮಾಪಕರ ಹುದ್ದೆಯಿಂದ ತಪಾಸಕರ ಹುದ್ದೆಗೆ ಮುಂಬಡ್ತಿ ನೀಡುವ ಕುರಿತು.
More

ಭೂಮಾಪಕರ ಹುದ್ದೆಯಿಂದ ತಪಾಸಕರ ಹುದ್ದೆಗೆ ಮುಂಬಡ್ತಿ ನೀಡುವ ಕುರಿತು.
ಭೂಮಾಪಕರ ಹುದ್ದೆಯಿಂದ ತಪಾಸಕರ ಹುದ್ದೆಗೆ ಮುಂಬಡ್ತಿ ನೀಡುವ ಕುರಿತು
More

ತಪಾಸಕರ ಹುದ್ದೆಯಿಂದ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹಿತಿ ಪಡೆಯುವ ಕುರಿತು
ತಪಾಸಕರ ಹುದ್ದೆಯಿಂದ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹಿತಿ ಪಡೆಯುವ ಕುರಿತು ಹೆಚ್ಚಿನ ಮಾಹಿತಿಗಾಗಿ MORE ಬಡನ್ ಮೇಲೆ ಕ್ಷಿಕ್ ಮಾಡುವುದು.
More

ತಪಾಸಕರ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿ ಗೊಳಿಸುವ ಕುರಿತು ತಿದ್ದುಪಡಿ ಜ್ಞಾಪನ
ತಪಾಸಕರ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿ ಗೊಳಿಸುವ ಕುರಿತು ತಿದ್ದುಪಡಿ ಜ್ಞಾಪನ ಹೆಚ್ಚಿನ ವಿವರಗಳಿಗೆ MORE ಬಟನ್ ಮೇಲೆ ಕ್ಷಿಕ್ ಮಾಡುವುದು
More

ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು
ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಷಿಕ್ ಮಾಡುವುದು.
More

ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು
ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಷಿಕ್ ಮಾಡುವುದು.
More

ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು
ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಷಿಕ್ ಮಾಡುವುದು.
More

ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು
ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಷಿಕ್ ಮಾಡುವುದು.
More

ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು
ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಷಿಕ್ ಮಾಡುವುದು.
More

ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು
ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಷಿಕ್ ಮಾಡುವುದು.
More

ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು
ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಷಿಕ್ ಮಾಡುವುದು.
More

ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು
ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಷಿಕ್ ಮಾಡುವುದು.
More

ಸಿಬ್ಬಂದಿ ಮುಂಬಡ್ತಿ 08/2015-16 ದಿನಾಂಕ 23/06/2015
ತಪಾಸಕರ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಭೂಮಾಪಕರುಗಳಿಂದ ಸ್ಥಳ ನಿಯುಕ್ತಿ ಮಾಹತಿ ಪಡೆಯುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಷಿಕ್ ಮಾಡುವುದು.
More

ದಿನಾಣಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ತಪಾಸಕರು ಮತ್ತು ಪ್ರಥಮ ದರ್ಜೆ ಭೂಮಾಪಕರ ಅಂತಿಮ ಜೇಷ್ಟತಾ ಪಟ್ಟಿ ಪ್ರಕಟಿಸುವ ಕುರಿತು
ದಿನಾಣಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ತಪಾಸಕರು ಮತ್ತು ಪ್ರಥಮ ದರ್ಜೆ ಭೂಮಾಪಕರ ಅಂತಿಮ ಜೇಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು " MORE" ಬಟನ್ ಮೇಲೆ ಕ್ಷಿಕ್ ಮಾಡುವುದು.
More

ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ - ಭಾಗ -1
More

ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ - ಭಾಗ-2
More

ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
ದಿನಾಂಕ 01/01/2015 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ - ಭಾಗ - 3
More

ತಪಾಸಕರು ಹಾಗೂ ಪ್ರಥಮ ದರ್ಜೆ ಭೂಮಾಪಕರುಗಳ ಜೀಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ
ದಿನಾಂಕ 01/01/2014 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ತಪಾಸಕರು ಹಾಗೂ ಪ್ರಥಮ ದರ್ಜೆ ಭೂಮಾಪಕರುಗಳ ಜೀಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು " MORE" ಬಟನ್ ಮೇಲ್ ಕ್ಲಿಕ್ ಮಾಡುವುದು.
More

ಸಂವಿಧಾನದ ಅನುಚ್ಚೇಧ – 371 (ಜೆ) ಅನುಷ್ಠಾನಗೊಳಿಸುವ ಸಂಬಂಧ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ರಚನೆಗೆ ಸಂಬಂಧಿಸಿದಂತೆ ಭೂಮಾಪನ ಇಲಾಖೆ ಅಧಿಕಾರಿ /ಸಿಬ್ಬಂದಿಯವರ ಅಂತಿಮ ಜೇಷ್ಠತಾ ಪಟ್ಟಿಯನ್ನು ಹೊರಡಿಸುವ ಕುರಿತು.
ಭೂದಾಖಲೆಗಳ ಉಪ ನಿರ್ದೇಶಕರು (ಕಾರ್ಯನಿರ್ವಾಹಕ) ಇವರುಗಳ ಅಂತಿಮ ಜೇಷ್ಠತಾ ಪಟ್ಟಿ ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಭೂದಾಖಲೆಗಳ ಸಹಾಯಕ ನಿರ್ದೇಶಕರು (ಕಾರ್ಯನಿರ್ವಾಹಕ) ಮತ್ತು (ಆಡಳಿತ) ಇವರುಗಳ ಅಂತಿಮ ಜೇಷ್ಠತಾ ಪಟ್ಟಿ
ಭೂದಾಖಲೆಗಳ ಸಹಾಯಕ ನಿರ್ದೇಶಕರು (ಕಾರ್ಯನಿರ್ವಾಹಕ) ಮತ್ತು (ಆಡಳಿತ) ಇವರುಗಳ ಅಂತಿಮ ಜೇಷ್ಠತಾ ಪಟ್ಟಿ ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಅಧೀಕ್ಷಕರು (ಕಾರ್ಯ ನಿರ್ವಾಹಕ) ಇವರ ಅಂತಿಮ ಜೇಷ್ಠತಾ ಪಟ್ಟಿ
ಅಧೀಕ್ಷಕರು (ಕಾರ್ಯ ನಿರ್ವಾಹಕ) ಇವರ ಅಂತಿಮ ಜೇಷ್ಠತಾ ಪಟ್ಟಿ ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಅಧೀಕ್ಷಕರು (ಆಡಳಿತ)ಇವರ ಅಂತಿಮ ಜೇಷ್ಟತಾ ಪಟ್ಟಿ
ಅಧೀಕ್ಷಕರು (ಆಡಳಿತ)ಇವರ ಅಂತಿಮ ಜೇಷ್ಟತಾ ಪಟ್ಟಿ ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ತಪಾಸಕರ ಅಂತಿಮ ಜೇಷ್ಠತಾ ಪಟ್ಟಿ
ತಪಾಸಕರ ಅಂತಿಮ ಜೇಷ್ಠತಾ ಪಟ್ಟಿ ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ತಪಾಸಕರು ನಕಾಶೆ ಇವರ ಅಂತಿಮ ಜೇಷ್ಠತಾ ಪಟ್ಟಿ
ತಪಾಸಕರು (ನಕಾಶೆ) ಇವರ ಅಂತಿಮ ಜೇಷ್ಠತಾ ಪಟ್ಟಿ ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಪ್ರಥಮ ದರ್ಜೆ ನಕಾಶೆಗಾರರ ಹುದ್ದೆಯ ಅಂತಿಮ ಜೇಷ್ಠತಾ ಪಟ್ಟಿ
ಪ್ರಥಮ ದರ್ಜೆ ನಕಾಶೆಗಾರರ ಹುದ್ದೆಯ ಅಂತಿಮ ಜೇಷ್ಠತಾ ಪಟ್ಟಿ ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ ಅನುಬಂಧ ಭಾಗ 1
ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ ಅನುಬಂಧ ಭಾಗ 1 ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ ಅನುಬಂಧ ಭಾಗ 2
ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ ಅನುಬಂಧ ಭಾಗ 2 ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ ಅನುಬಂಧ ಭಾಗ 3
ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ ಅನುಬಂಧ ಭಾಗ 3 ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ ಅನುಬಂಧ ಭಾಗ 4
ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ ಅನುಬಂಧ ಭಾಗ 4 ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಸ್ಥಳೀಯ ವೃಂದಗಳ ರಚನೆ ಹಂಚಿಕೆ ಮತ್ತು ವ್ಯಕ್ತಿಗಳ ವರ್ಗಾವಣೆ) 2013 ರ ನಿಯಮ 7 ರಂತೆ ಸ್ಥಳೀಯ ವೃಂದದ ಭೂಮಾಪಕರ ಹುದ್ದೆಯ ಅಂತಿಮ ಜೇಷ್ಠತಾ ಪಟ್ಟಿ
ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಸ್ಥಳೀಯ ವೃಂದಗಳ ರಚನೆ ಹಂಚಿಕೆ ಮತ್ತು ವ್ಯಕ್ತಿಗಳ ವರ್ಗಾವಣೆ) 2013 ರ ನಿಯಮ 7 ರಂತೆ ಸ್ಥಳೀಯ ವೃಂದದ ಭೂಮಾಪಕರ ಹುದ್ದೆಯ ಅಂತಿಮ ಜೇಷ್ಠತಾ ಪಟ್ಟಿ ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ
More

ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ
ಅಧಿಕೃತ ಜ್ಞಾಪನ ಪತ್ರ ಸಂಖ್ಯೆ ಡಿಪಿಎಆರ್ 33 ಹೆಚ್ ಕೆ ಪಿ 2014 ದಿನಾಂಕ 04/04/2014 ಕ್ಕೆ ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ ಅನುಬಂಧ ಭಾಗ 1 ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ
ಅಧಿಕೃತ ಜ್ಞಾಪನ ಪತ್ರ ಸಂಖ್ಯೆ ಡಿಪಿಎಆರ್ 33 ಹೆಚ್ ಕೆ ಪಿ 2014 ದಿನಾಂಕ 04/04/2014 ಕ್ಕೆ ಭೂಮಾಪಕರ ಪ್ರಾರಂಭದ ಮೂಲ ವೃಂದದ ಅಂತಿಮ ಜೇಷ್ಟತಾ ಪಟ್ಟಿ ಅನುಬಂಧ ಭಾಗ 1 ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಅಂತಿಮ ಜೇಷ್ಠತಾ ಪಟ್ಟಿ
ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಅಂತಿಮ ಜೇಷ್ಠತಾ ಪಟ್ಟಿ ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಸ್ಥಳೀಯ ವೃಂದದ ಬೆರಳಚ್ಚುಗಾರರ ಹುದ್ದೆಯ ಅಂತಿಮ ಜೇಷ್ಠತಾ ಪಟ್ಟಿ
ಸ್ಥಳೀಯ ವೃಂದದ ಬೆರಳಚ್ಚುಗಾರರ ಹುದ್ದೆಯ ಅಂತಿಮ ಜೇಷ್ಠತಾ ಪಟ್ಟಿ ಹೆಚ್ಚಿನ ಮಾಹಿತಿ ಪಡೆಯಲು “More” ಬಟನ್ ಮೇಲೆ ಕ್ಷಿಕ್ ಮಾಡಿ .
More

ಸಂವಿಧಾನದ ಅನುಚ್ಚೇದ -371(ಜೆ) ಅನುಷ್ಠಾನಗೊಳಿಸುವ ಸಂಬಂಧ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ರಚನೆ ಬಗ್ಗೆ ಅಧಿಸೂಚನೆ ಹೊರಡಿಸುವ ಕುರಿತು
ಸಂವಿಧಾನದ ಅನುಚ್ಚೇದ -371(ಜೆ) ಅನುಷ್ಠಾನಗೊಳಿಸುವ ಸಂಬಂಧ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ರಚನೆ ಬಗ್ಗೆ ಅಧಿಸೂಚನೆ ಹೊರಡಿಸುವ ಕುರಿತು ಮಾಹಿತಿಯನ್ನು ಪಡೆಯಲು “MORE” ಬಟನ್ ಮೇಲ್ ಕ್ಲಿಕ್ ಮಾಡುವುದು.
More

ಸಂವಿಧಾನದ ಅನುಚ್ಚೇದ -371(ಜೆ) ಅನುಷ್ಠಾನಗೊಳಿಸುವ ಸಂಬಂಧ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ರಚನೆ ಬಗ್ಗೆ ಅಧಿಸೂಚನೆ ಹೊರಡಿಸುವ ಕುರಿತು
ಸಂವಿಧಾನದ ಅನುಚ್ಚೇದ -371(ಜೆ) ಅನುಷ್ಠಾನಗೊಳಿಸುವ ಸಂಬಂಧ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ರಚನೆ ಬಗ್ಗೆ ಅಧಿಸೂಚನೆ ಹೊರಡಿಸುವ ಕುರಿತು ಮಾಹಿತಿಯನ್ನು ಪಡೆಯಲು “MORE” ಬಟನ್ ಮೇಲ್ ಕ್ಲಿಕ್ ಮಾಡುವುದು.
More

ಸಂವಿಧಾನದ ಅನುಚ್ಚೇದ -371(ಜೆ) ಅನುಷ್ಠಾನಗೊಳಿಸುವ ಸಂಬಂಧ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ರಚನೆ ಬಗ್ಗೆ ಅಧಿಸೂಚನೆ ಹೊರಡಿಸುವ ಕುರಿತು
ಸಂವಿಧಾನದ ಅನುಚ್ಚೇದ -371(ಜೆ) ಅನುಷ್ಠಾನಗೊಳಿಸುವ ಸಂಬಂಧ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ರಚನೆ ಬಗ್ಗೆ ಅಧಿಸೂಚನೆ ಹೊರಡಿಸುವ ಕುರಿತು ಮಾಹಿತಿಯನ್ನು ಪಡೆಯಲು “MORE” ಬಟನ್ ಮೇಲ್ ಕ್ಲಿಕ್ ಮಾಡುವುದು.
More

ಹೊಸದಾಗಿ ನಿಯೋಜನೆಗೊಂಡ ತಪಾಸಕರ ಹುದ್ದೆಗಳನ್ನು ಹಂಚಿಕೆ ಮಾಡುವ ಕುರಿತು
ಹೊಸದಾಗಿ ನಿಯೋಜನೆಗೊಂಡ ತಪಾಸಕರ ಹುದ್ದೆಗಳನ್ನು ಹಂಚಿಕೆ ಮಾಡುವ ಕುರಿತು ಹೆಚ್ಚಿನ ಮಾಹಿತಿಗಾಗಿ 'More' ಬಟನ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳುವುದು
More

ಭೂಮಾಪಕರ ಹುದ್ದೆಗಳ ಹಂಚಿಕೆ ಮತ್ತು ತಾತ್ಕಾಲಿಕವಾಗಿ ತರಬೇತಿಗಾಗಿ ಸ್ಥಳಾಂತರಿಸಿದ ಹುದ್ದೆಗಳನ್ನು ಮರು ಸ್ಥಳಾಂತರಿಸುವ ಕುರಿತು
ಭೂಮಾಪಕರ ಹುದ್ದೆಗಳ ಹಂಚಿಕೆ ಮತ್ತು ತಾತ್ಕಾಲಿಕವಾಗಿ ತರಬೇತಿಗಾಗಿ ಸ್ಥಳಾಂತರಿಸಿದ ಹುದ್ದೆಗಳನ್ನು ಮರು ಸ್ಥಳಾಂತರಿಸುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡುವುದು.
More

ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನಿವೃತ್ತ ಭೂಮಾಪಕರ ನೇಮಕಾತಿಯನ್ನು ರದ್ದುಪಡಿಸುವ ಬಗ್ಗೆ
ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನಿವೃತ್ತ ಭೂಮಾಪಕರ ನೇಮಕಾತಿಯನ್ನು ರದ್ದುಪಡಿಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡುವುದು
More

ಇಲಾಖೆಯ ಕುಂದು ಕೊರತೆಗಳ ಬಗ್ಗೆ ವರದಿ ಸಲ್ಲಿಸುವ ಕುರಿತು
ಇಲಾಖೆಯ ಕುಂದು ಕೊರತೆಗಳ ಬಗ್ಗೆ ವರದಿ ಸಲ್ಲಿಸುವ ಕುರಿತು ಹೆಚ್ಚಿನ ಮಾಹಿತಿ ಪಡೆಯಲು MORE ಬಟನ್ ಮೇಲ್ ಕ್ಲಿಕ್ ಮಾಡುವುದು.
More

ಭೂಮಾಪಕರು ಅಳತೆ ಮಾಡಿ ತಯಾರಿಸಿರುವ ದಾಖಲೆಗಳನ್ನು ಮೋಜಿಣಿ -2 ಆವೃತ್ತಿಯಲ್ಲಿ ಅಪ್ ಲೋಡ್ ಮಾಡುವಾಗ ಅನುಸರಿಸಬೇಕಾದ ವಿಧಾನ
ಭೂಮಾಪಕರು ಅಳತೆ ಮಾಡಿ ತಯಾರಿಸಿರುವ ದಾಖಲೆಗಳನ್ನು ಮೋಜಿಣಿ -2 ಆವೃತ್ತಿಯಲ್ಲಿ ಅಪ್ ಲೋಡ್ ಮಾಡುವಾಗ SSLR ActiveX Setup ಮತ್ತು trusted sites settings install ಮಾಡುವ ಅವಶ್ಯಕತೆಯಿರುವುದಿಲ್ಲ. ಆಪರೇಟಿಂಗ್ ಸಿಸ್ಟಂ Windows XP ಅಥವಾ Windows 7 ಆಗಿರಬೇಕು. Internet Explorer Version I.E 6, I.E.7, I.E 8, I.E.9 ಅಥವಾ I.E 10. ರಲ್ಲಿ ಅಪ್ ಲೋಡ್ ಮಾಡಬಹುದು. More ಬಟನ್ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.
More

11ಇ ನಕ್ಷೆ ಅಥವಾ ಅಲಿನೇಷನ್ ನಕ್ಷೆಯ ಮುದ್ರಣ ಮಾಡಲು ಅನುಸರಿಸಬೇಕಾದ ವಿಧಾನ
(1) ಮೋಜಿಣಿ ತಂತ್ರಾಂಶವನ್ನು ಬಳಸುತ್ತಿರುವ ಗಣಕಯಂತ್ರಗಳಲ್ಲಿ ಈಗಾಗಲೇ Install ಮಾಡಿಕೊಂಡಿರುವ SslrClientSetup ಅನ್ನು ಮೊದಲು ತೆಗೆದುಹಾಕುವುದು. (2)SSLRActiveX SETUP INSTALL ಮಾಡುವುದು. (3) TRUSTED SITES ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು. (4) Internet Explorer Version – 8 ಮಾತ್ರ ಉಪಯೋಗಿಸುವುದು. MORE ಬಟನ್ ಕ್ಲಿಕ್ ಮಾಡಿ SSLRActiveX SetUP. msi ಹಾಗೂ instructions download ಮಾಡಿ ಕ್ರಮಕೈಗೊಳ್ಳುವುದು.
More

Trusted Sites Settings
Click on More button For downloading the Instructions given For Trusted Sites Settings.
More

11ಇ ಮತ್ತು ಅಲಿನೇಷನ್ ಪೂರ್ವ ಏಕಮಾಲೀಕತ್ವ ಅರ್ಜಿಗಳ ಬ್ಲಾಕ್ ಮಾಹಿತಿಯ ನಮೂನೆ
11ಇ ಮತ್ತು ಅಲಿನೇಷನ್ ಪೂರ್ವ ಏಕಮಾಲೀಕತ್ವ ಅರ್ಜಿಗಳಿಗೆ ಸಂಬಂಧಿಸಿದಂತೆ ಪರವಾನಗಿ ಭೂಮಾಪಕರು ತಯಾರಿಸಬೇಕಾಗಿರುವ ಬ್ಲಾಕ್ ಮಾಹಿತಿಯ ನಮೂನೆಯನ್ನು ಲಗತ್ತಿಸಿದೆ. ಪರವಾನಗಿ ಭೂಮಾಪಕರಿಗೆ ಈ ಮಾಹಿತಿಯನ್ನು ಒದಗಿಸಲು ತಿಳಿಸಿದೆ.
More

ಭೂಮಾಪನ ಇಲಾಖೆಯನ್ನು ತಾಂತ್ರಿಕ ಇಲಾಖೆಯೆಂದು ಘೋಷಿಸುವ ಬಗ್ಗೆ
ಭೂಮಾಪನ ಇಲಾಖೆಯನ್ನು ತಾಂತ್ರಿಕ ಇಲಾಖೆಯೆಂದು ಘೋಷಿಸಲು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ವಿವರ
More

ಸಂಖ್ಯೆ:ಪಿಎಂಯು.ಮೋಜಿಣಿ.ಇ.071/2013-14 ದಿನಾಂಕ:26-10-2013
ಮೋಜಿಣಿ -2 ಆವೃತ್ತಿಯನ್ನು ಅನುಷ್ಟಾನಗೊಳಿಸುವ ಕುರಿತಾದ ಅಧಿಕೃತ ಜ್ಞಾಪನವನ್ನು ಡೌನ್ ಲೋಡ್ ಮಾಡಿಕೊಳ್ಳಲು More ಬಟನ್ ಮೇಲೆ ಕ್ಲಿಕ್ ಮಾಡಿರಿ.
More

ಮೋಜಿಣಿ ತಂತ್ರಾಂಶದ ಆವೃತ್ತಿ 2ರ ಬಗ್ಗೆ ತರಬೇತಿ ನೀಡುವ ಕುರಿತು.
ಮೋಜಿಣಿ ತಂತ್ರಾಂಶದ ಆವೃತ್ತಿ 2ರ ಕುರಿತು ಬೆಂಗಳೂರು ಮತ್ತು ಮೈಸೂರು ವಿಭಾಗದ ಭೂದಾಖಲೆಗಳ ಸಹಾಯಕ ನಿರ್ದೇಶಕರವರುಗಳಿಗೆ ದಿನಾಂಕ 28-10-2013 ರಂದು ಬೆಳಿಗ್ಗೆ 10-00 ಗಂಟೆಗೆ ತರಬೇತಿಯನ್ನು ಭೂಮಿ ಮಾನಿಟರಿಂಗ್ ಯೂನಿಟ್, ಕೆ.ಆರ್.ಸರ್ಕಲ್, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿದ್ದು ತರಬೇತಿಗೆ ಹಾಜರಾಗಲು ಸೂಚಿಸಿದೆ. ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು More ಬಟನ್ ಮೇಲೆ ಕ್ಲಿಕ್ ಮಾಡಿರಿ.
More

ಮೋಜಿಣಿ ತಂತ್ರಾಂಶದ ಆವೃತ್ತಿ 2ರ ಬಗ್ಗೆ ತರಬೇತಿ ನೀಡುವ ಕುರಿತು.
ಮೋಜಿಣಿ ತಂತ್ರಾಂಶದ ಆವೃತ್ತಿ 2ರ ಕುರಿತು ಬೆಳಗಾಂ ಮತ್ತು ಗುಲ್ಬರ್ಗಾ ವಿಭಾಗದ ಭೂದಾಖಲೆಗಳ ಸಹಾಯಕ ನಿರ್ದೇಶಕರವರುಗಳಿಗೆ ದಿನಾಂಕ 29-10-2013 ರಂದು ಬೆಳಿಗ್ಗೆ 10-00 ಗಂಟೆಗೆ ತರಬೇತಿಯನ್ನು ಭೂಮಿ ಮಾನಿಟರಿಂಗ್ ಯೂನಿಟ್, ಕೆ.ಆರ್.ಸರ್ಕಲ್, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿದ್ದು ತರಬೇತಿಗೆ ಹಾಜರಾಗಲು ಸೂಚಿಸಿದೆ. ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು More ಬಟನ್ ಮೇಲೆ ಕ್ಲಿಕ್ ಮಾಡಿರಿ.
More

ಮೋಜಿಣಿ ತಂತ್ರಾಂಶದ ಆವೃತ್ತಿ 2ರ ಬಗ್ಗೆ ತರಬೇತಿ ನೀಡುವ ಕುರಿತು.
ಮೋಜಿಣಿ ತಂತ್ರಾಂಶದ ಆವೃತ್ತಿ 2ರ ಕುರಿತು ಎಲ್ಲಾ ಭೂದಾಖಲೆಗಳ ಉಪ ನಿರ್ದೇಶಕರವರುಗಳಿಗೆ ದಿನಾಂಕ 30-10-2013 ರಂದು ಬೆಳಿಗ್ಗೆ 10-00 ಗಂಟೆಗೆ ತರಬೇತಿಯನ್ನು ಭೂಮಿ ಮಾನಿಟರಿಂಗ್ ಯೂನಿಟ್, ಕೆ.ಆರ್.ಸರ್ಕಲ್, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿದ್ದು ತರಬೇತಿಗೆ ಹಾಜರಾಗಲು ಸೂಚಿಸಿದೆ. ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು More ಬಟನ್ ಮೇಲೆ ಕ್ಲಿಕ್ ಮಾಡಿರಿ.
More

ಆಗಸ್ಟ್ 2013ನೇ ಮಾಹೆ ಯಲ್ಲಿ ಪ.ಭೂ.11ಇ ಅರ್ಜಿಗಳ ಬಾಬ್ತು ಭತ್ಯೆಯನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ ಬಗ್ಗೆ.
2013ನೇ ಆಗಸ್ಟ್ ಮಾಹೆಯಲ್ಲಿ 11ಇ ನಕ್ಷೆ ಅರ್ಜಿಗಳ ಬಾಬ್ತು ಪರವಾನಗಿ ಭೂಮಾಪಕರ ಸೇವಾ ಶುಲ್ಕ ಸಂಬಂಧಪಟ್ಟವರ ಬ್ಯಾಂಕ್ ಖಾತೆಗೆ ದಿನಾಂಕ 24-09-2013 ರಂದು ಸಂದಾಯ ಮಾಡಲಾಗಿದೆ. ಜಮೆಯಾದ ಹಣದ ಬಗ್ಗೆ ಮಾಹಿತಿಯನ್ನು ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ.
More

ತುಮಕೂರು ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಮೋಜಿಣಿ ತಂತ್ರಾಂಶದ ಹೊಸ ಆವೃತ್ತಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು.
ತುಮಕೂರು ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಮೋಜಿಣಿ ತಂತ್ರಾಂಶದ ಹೊಸ ಆವೃತ್ತಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಲಗತ್ತಿಸಿರುವ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು More ಬಟನ್ ಮೇಲೆ ಕ್ಲಿಕ್ ಮಾಡುವುದು.
More

ಮೋಜಿಣಿ ಬ್ಯಾಕ್ ಆಫೀಸ್ ಆಪರೇಟರ್ ಗಳಿಗೆ ಶುಲ್ಕ ಸಂದಾಯ ಕುರಿತು.
ಮೋಜಿಣಿ ಬ್ಯಾಕ್ ಆಫೀಸ್ ಆಪರೇಟರ್ ಗಳಿಗೆ ಶುಲ್ಕ ಸಂದಾಯ ಮಾಡಿರುವ ಕುರಿತು ಮಾಹಿತಿಯನ್ನು ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ
More

ಮೋಜಿಣಿ ಬ್ಯಾಕ್ ಆಫೀಸ್ ಆಪರೇಟರ್ ಗಳಿಗೆ ಶುಲ್ಕ ಸಂದಾಯ ಮಾಡುವ ಕುರಿತು ಬ್ಯಾಂಕ್ ಗೆ ರವಾನಿಸಿರುವ ಕುರಿತು
ಮೋಜಿಣಿ ಬ್ಯಾಕ್ ಆಫೀಸ್ ಆಪರೇಟರ್ ಗಳಿಗೆ ಶುಲ್ಕ ಸಂದಾಯ ಮಾಡುವ ಕುರಿತು ಬ್ಯಾಂಕ್ ಗೆ ಪತ್ರವನ್ನು ದಿನಾಂಕ 26-07-2013 ರಂದು ರವಾನಿಸಿದೆ. ಈ ಬಗ್ಗೆ ಮಾಹಿತಿಯನ್ನು ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ
More

ಮೋಜಿಣಿ ಬ್ಯಾಕ್ ಆಫೀಸ್ ಆಪರೇಟರ್ ಗಳಿಗೆ ಶುಲ್ಕ ಸಂದಾಯ ಕುರಿತು.
ಮೋಜಿಣಿ ಬ್ಯಾಕ್ ಆಫೀಸ್ ಆಪರೇಟರ್ ಗಳಿಗೆ ಶುಲ್ಕ ಸಂದಾಯ ಮಾಡುವ ಕುರಿತು ಸಂಬಂಧಿಸಿದ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡಲಾಗಿದೆ. ಈ ಬಗ್ಗೆ ಮಾಹಿತಿಯನ್ನು ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ
More

LAND SURVEYORS SELECTION LIST - PART.1
LAND SURVEYORS SELECTION LIST - PART.1. Please click on 'MORE' button to download the list.
More

LAND SURVEYORS SELECTION LIST - PART.2.
LAND SURVEYORS SELECTION LIST - PART.2. Please click on 'MORE' button to download the selection list.
More

ಜಿಬಿಸಿ ಕೇಂದ್ರಗಳು ಇಲ್ಲದಿರುವ ತಾಲ್ಲೂಕುಗಳಲ್ಲಿ ಕಂಪ್ಯೂಟರ್ ಹಾಗು ಪ್ರಿಂಟರ್ ಗಳನ್ನು ಖರೀದಿಸುವ ಕುರಿತು.
ಜಿಬಿಸಿ ಕೇಂದ್ರಗಳು ಇಲ್ಲದಿರುವ ತಾಲ್ಲೂಕುಗಳಲ್ಲಿ ಕೊಲ್ಯಾಬ್ ಲ್ಯಾಂಡ್ ತಂತ್ರಾಂಶವನ್ನು ಅಳವಡಿಸಿಕೊಂಡು ಟಿಪ್ಪಣಿಗಳನ್ನು ತಯಾರಿಸಲು ಕಂಪ್ಯೂಟರ್ ಹಾಗು ಪ್ರಿಂಟರ್ ಗಳನ್ನು ಖರೀದಿಸುವ ಕುರಿತು ಮಾಹಿತಿಯನ್ನು ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ
More

Extending Bhoomi Facility Management Services to MOJINI
Extending Bhoomi Facility Management Services to MOJINI - Click on More button to download the letter.
More

ಕನ್ನಡ ಭಾಷಾ ಪರೀಕ್ಷೆ ಬರೆಯಲು ವಿನಾಯಿತಿ ನೀಡಲಾಗಿರುವ ಅಭ್ಯರ್ಥಿಗಳ ಫಲಿತಾಂಶ ಪ್ರಕಟಣೆ
ಕನ್ನಡ ಭಾಷಾ ಪರೀಕ್ಷೆ ಬರೆಯಲು ವಿನಾಯಿತಿ ನೀಡಲಾಗಿರುವ ಅಭ್ಯರ್ಥಿಗಳ ಫಲಿತಾಂಶ ಪ್ರಕಟಣೆ ಪ್ರತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳುವುದು.
More

ನಾಡಕಛೇರಿಯಲ್ಲಿ ಮೋಜಿಣಿ ಅರ್ಜಿ ಸ್ವೀಕೃತಿ - ಕೈಪಿಡಿ (MANUAL)
ನಾಡಕಛೇರಿಯಲ್ಲಿ ಮೋಜಿಣಿ ಅರ್ಜಿ ಸ್ವೀಕೃತಿ - ಕೈಪಿಡಿ (MANUAL) ಪ್ರತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳುವುದು.
More

ನಾಡ ಕಛೇರಿಗಳಲ್ಲಿ 11ಇ ಹಾಗೂ ಅಲಿನೇಷನ್ ನಕ್ಷೆ ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಪ್ರಕಟಣೆಯನ್ನು ಪ್ರಚುರಪಡಿಸುವ ಬಗ್ಗೆ
ನಾಡ ಕಛೇರಿಗಳಲ್ಲಿ 11ಇ ಹಾಗೂ ಅಲಿನೇಷನ್ ನಕ್ಷೆ ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಪ್ರಕಟಣೆಯನ್ನು ಜಿಲ್ಲಾಧಿಕಾರಿಗಳ ಕಛೇರಿ, ತಹಶೀಲ್ದಾರ್ ಕಛೇರಿ ಹಾಗೂ ನಾಡ ಕಛೇರಿಗಳ ನಾಮಫಲಕದಲ್ಲಿ ಪ್ರಚುರಪಡಿಸಬೇಕು. ಈ ಪ್ರಕಟಣೆಯನ್ನು ಡೌನ್ ಲೋಡ್ ಮಾಡಲು MORE ಬಟನ್ ಮೇಲೆ ಕ್ಲಿಕ್ ಮಾಡಿ.
More

ಭೂಮಾಪಕರ ಹುದ್ದೆಗೆ ತಾತ್ಕಾಲಿಕ ಹಾಗೂ ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಬಗ್ಗೆ
ಭೂಮಾಪಕರ ಹುದ್ದೆಗೆ ತಾತ್ಕಾಲಿಕ ಹಾಗೂ ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರವರು ನಡೆಸುವ ಬಗ್ಗೆ ವೇಳಾ ಪಟ್ಟಿ ಮತ್ತು ಇತರೆ ವಿವರಕ್ಕಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ DOWNLOAD ಮಾಡಿಕೊಳ್ಳಿ.
More

ಅರ್ಜಿ ಹಂಚಿಕೆ ಸಾಧ್ಯವಿಲ್ಲ
ತಪಾಸಕರಿಗೆ ಈ ಕೆಳಗಿನ ಸಂದರ್ಭಗಳಲ್ಲಿ ಅರ್ಜಿ ಹಂಚಿಕೆ ಸಾಧ್ಯವಿಲ್ಲ ಎಂದು ಕಾಣಿಸುವುದು. • ಯಾವುದೇ ಒಬ್ಬ ಭೂಮಾಪಕರಿಗೆ (ಸರ್ಕಾರಿ ಅಥವಾ ಪರವಾನಗಿ) ಹಂಚಿಕೆಯಾದ ಅರ್ಜಿಯು ಸ್ವೀಕೃತಿಗೆ ಅಥವಾ ಹಿಂದಿರುಗಿಸಲು ಅಥವಾ 11ಇ ವಿಷಯ ನಿರ್ವಾಹಕರಲ್ಲಿ ಪರಿಶೀಲಿಸಲು ಹಂಚಿಕೆ ದಿನಾಂಕದಿಂದ 100 ದಿನಗಳ ಮೇಲ್ಪಟ್ಟು ಬಾಕಿ ಇದ್ದಲ್ಲಿ (ಸರ್ಕಾರಿ ಭೂಮಾಪಕರಿಗೆ ಹಂಚಿಕೆಯಾದ ಎಲ್.ಎನ್.ಡಿ ಹಾಗೂ ಎಲ್.ಆರ್.ಎಫ್ ಅರ್ಜಿಗಳನ್ನು ಹೊರತುಪಡಿಸಿ) • ತಾಲ್ಲೂಕಿನ ಎಲ್ಲಾ ಭೂಮಾಪಕರಲ್ಲಿಯೂ (ಸರ್ಕಾರಿ ಅಥವಾ ಪರವಾನಗಿ) ಹಂಚಿಕೆಯಾದ ಅರ್ಜಿಯು 30 ದಿನಗಳ ಮೇಲ್ಪಟ್ಟು ಪ.ಭೂ ರವರಿಂದ ಸ್ವೀಕೃತಿಗೆ ಅಥವಾ ಭೂಮಾಪಕರಿಂದ ಕಛೇರಿಗೆ ಹಿಂದಿರುಗಿಸಲು ಅಥವಾ 11ಇ ವಿಷಯ ನಿರ್ವಾಹಕರು ಅರ್ಜಿ ತಿರಸ್ಕರಿಸಿ ಭೂಮಾಪಕರಿಗೆ ಹಿಂದಿರುಗಿಸಲು ಬಾಕಿ ಇದ್ದಲ್ಲಿ (ಸರ್ಕಾರಿ ಭೂಮಾಪಕರಿಗೆ ಹಂಚಿಕೆಯಾದ ಎಲ್.ಎನ್.ಡಿ ಹಾಗೂ ಎಲ್.ಆರ್.ಎಫ್ ಅರ್ಜಿಗಳನ್ನು ಹೊರತುಪಡಿಸಿ) • ತಾಲ್ಲೂಕಿನ ಎಲ್ಲಾ ಪರವಾನಗಿ ಭೂಮಾಪಕರಲ್ಲಿಯೂ 30 ದಿನಗಳಿಗೆ ಮೇಲ್ಪಟ್ಟು ಅರ್ಜಿಗಳು ಬಾಕಿ ಇದ್ದಲ್ಲಿ • ಯಾವುದೇ ಪರವಾನಗಿ ಭೂಮಾಪಕರಲ್ಲಿ (ಸ್ವೀಕೃತಿಗೆ + ಹಂಚಿಕೆಗೆ ಸೇರಿ) 100 ಅರ್ಜಿಗಳು ಬಾಕಿ ಇದ್ದಲ್ಲಿ
More

ಮುಷ್ಕರದ ಹಿನ್ನೆಲೆಯಲ್ಲಿ ಡೀ ಆಕ್ಟಿವೇಟ್ ಮಾಡಲಾಗಿದ್ದ ಎಲ್ಲಾ ಪರವಾನಗಿ ಭೂಮಾಪಕರುಗಳ ಲಾಗಿನ್ ಗಳನ್ನು ತಂತ್ರಾಂಶದ ಮೂಲಕ ಪುನಃ ಆಕ್ಟಿವೇಟ್ ಮಾಡಿರುವ ಕುರಿತು.
ಮುಷ್ಕರದ ಹಿನ್ನೆಲೆಯಲ್ಲಿ ಡೀ ಆಕ್ಟಿವೇಟ್ ಮಾಡಲಾಗಿದ್ದ ಎಲ್ಲಾ ಪರವಾನಗಿ ಭೂಮಾಪಕರುಗಳ ಲಾಗಿನ್ ಗಳನ್ನು ತಂತ್ರಾಂಶದ ಮೂಲಕ ಪುನಃ ಆಕ್ಟಿವೇಟ್ ಮಾಡಲಾಗಿದೆ. ಈಗ ಹಿಂದಿನಂತೆ ಪರವಾನಗಿ ಭೂಮಾಪಕರುಗಳಿಗೆ ರೌಂಡ್ ರಾಬಿನ್ ಪದ್ಧತಿಯಂತೆ ಅರ್ಜಿಗಳು ಹಂಚಿಕೆಯಾಗುತ್ತವೆ. ಸರ್ಕಾರಿ ಭೂಮಾಪಕರುಗಳಿಗೆ ಪರವಾನಗಿ ಭೂಮಾಪಕರಿಗೆ ಹಂಚಿಕೆಯಾಗುವ 11ಇ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳನ್ನು ಹಿಂದಿನ ಪದ್ಧತಿಯಂತೆ ಹಂಚಿಕೆ ಮಾಡುವುದು.
More

ಸರ್ಕಾರಿ ಭೂಮಾಪಕರಿಗೆ ಅರ್ಜಿಗಳ ಹಂಚಿಕೆ
ನಿಮ್ಮ ತಾಲ್ಲೂಕಿನಲ್ಲಿ ಯಾವುದೇ ಸರ್ಕಾರಿ ಭೂಮಾಪಕರ ಬಳಿ ಅಲಿನೇಷನ್ ಅಥವಾ ಕೋರ್ಟ್ ಆದೇಶದ ಅರ್ಜಿಗಳು 30 ದಿನಕ್ಕಿಂತ ಹೆಚ್ಚಾಗಿ ಬಾಕಿ ಇದ್ದರೆ ಅವರುಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ಭೂಮಾಪಕರಿಗೆ ರೌಂಡ್ ರಾಬಿನ್ ಪದ್ದತಿಯಲ್ಲಿ ಅರ್ಜಿಗಳು ಹಂಚಿಕೆ ಆಗುತ್ತದೆ.
More

ಇಲಾಖಾ ಭೂಮಾಪಕರುಗಳಿಗೆ 11ಇ ಮತ್ತು ತತ್ಕಾಲ್ ಪ್ರಕರಣಗಳನ್ನು ನೀಡುವ ಬಗ್ಗೆ
ಇಲಾಖಾ ಭೂಮಾಪಕರುಗಳಿಗೆ 11ಇ ಮತ್ತು ತತ್ಕಾಲ್ ಪ್ರಕರಣಗಳನ್ನು ನೀಡುವ ಬಗ್ಗೆ ಮಾಹಿತಿಗಾಗಿ MORE button ಕ್ಲಿಕ್ ಮಾಡಿ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಿ.
More

ನೋಟಿಸು ಮುದ್ರಣ
ತಪಾಸಕರು ಭೂಮಾಪಕರಿಗೆ ಅರ್ಜಿಗಳನ್ನು ವಿತರಿಸುವಾಗ (ತಪಾಸಕರ ಲಾಗಿನ್ - 2ನೇ ಲಿಂಕ್ - ಭೂಮಾಪಕರಿಗೆ ವಿತರಣೆ) ಮೊದಲು ಕ್ಯಾಲೆಂಡರ್ ನಲ್ಲಿ ಅಳತೆ ದಿನಾಂಕವನ್ನು ಆರಿಸಿಕೊಂಡು - ದಿನಾಂಕ ಉಳಿಸಿ ಬಟನ್ ಮೇಲೆ ಕ್ಲಿಕ್ ಮಾಡಿ. ಆನಂತರ ಸೂಚನಾ ಪತ್ರ ಮುದ್ರಣ ಬಟನ್ ಮೇಲೆ ಕ್ಲಿಕ್ ಮಾಡಿದರೆ ನೋಟೀಸು ಮುದ್ರಣ ಮಾಡ ಬಹುದಾಗಿರುತ್ತದೆ. ನೀವು ನೋಟೀಸು ಮುದ್ರಣ ಮಾಡಿ ಆನಂತರ ಉಳಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು.
More

ಪರವಾನಗಿ ಭೂಮಾಪಕರುಗಳಿಗೆ ಅರ್ಜಿ ಹಂಚಿಕೆ ಕುರಿತು
ಪರವಾನಗಿ ಭೂಮಾಪಕರುಗಳಿಗೆ ಅರ್ಜಿಗಳ ಹಂಚಿಕೆ ವಿಧಾನವನ್ನು ಮಾರ್ಪಡಿಸಿದ್ದು ಇನ್ನು ಮುಂದೆ ಎಲ್ಲಾ ಪರವಾನಗಿ ಭೂಮಾಪಕರುಗಳಿಗೆ ಸಮನಾಗಿ ರೌಂಡ್ ರಾಬಿನ್ ರೀತಿಯಲ್ಲೇ ಅರ್ಜಿ ಹಂಚಿಕೆ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ ಅಟ್ಯಾಚ್ ಮಾಡಿರುವ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ.
More

ಮೋಜಿಣಿ ಸಿಬ್ಬಂದಿ ಗಮನಿಸಿ : Active users ಬಗ್ಗೆ
ಇನ್ನು ಮುಂದೆ Active Users ಲಿಂಕ್ ತಪಾಸಕರ ಲಾಗಿನ್ ನಲ್ಲಿ ಮಾತ್ರ ಲಭ್ಯವಿರುತ್ತದೆ. ಯಾವುದೇ ಲಾಗಿನ್ ಆಕ್ಟಿವೇಟ್ ಮಾಡಿಕೊಳ್ಳುವ ಸಂದರ್ಭದಲ್ಲಿ ಇದನ್ನು ಉಪಯೋಗಿಸಿಕೊಳ್ಳಬೇಕು.
More

ವಾರಂತ್ಯಕ್ಕೆ ಬಾಕಿ ವರದಿಗಳ ಮುದ್ರಣ
ವಿಶೇಷ ಸೂಚನೆ :-ಮೋಜಿಣಿ ತಪಾಸಕರು ಇನ್ನು ಮುಂದೆ ವಾರಂತ್ಯದ ದಿನಾಂಕಕ್ಕೆ ಬಾಕಿ ವರಿದಗಳ ವಿವರದ (ಆಪರೇಟರ್ ಲಗತ್ತು ಮಾಡಿರುವ XLS ಪೈಲ್ ನ್ನು ಡೌನಲೋಡ್ ಮಾಡಿಕೊಂಡು ಕೆಳಗಿನ ಸೂಚನೆಗಳಂತೆ ಕ್ರಮ ವಹಿಸಿ ಮುದ್ರಣ ಮಾಡಿದ) ಪ್ರತಿಯನ್ನು ಪಡೆದುಕೊಂಡು ಸಹಿಮಾಡಿ ವಹಿಯೊಂದನ್ನು ಕಾರ್ಯಾಲಯದಲ್ಲಿ ಸಿದ್ದಪಡಿಸಿ ನಿರ್ವಹಣೆಯಲ್ಲಿಡುವುದು. ಕಛೇರಿಗೆ ಭೇಟಿ ನೀಡಿದ ಅಧಿಕಾರಿಗಳು ಈ ವಹಿಯನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದು. (1) 1ನೇ ಕಾಲಂನಿಂದ 2N ಕಾಲಂವರೆಗೆ ಮಾಹಿತಿ ಕಾಪಿ ಮಾಡಿಕೊಳ್ಳಿ. ನಂತರ XLS ಪೈಲ್ ನಲ್ಲಿ ನಿಗಧಿತ ಸ್ಥಳದಲ್ಲಿ ಪೇಸ್ಟ್ ಮಾಡಿ. (2) 3ನೇ ಕಾಲಂ A ಯಿಂದ E ವರೆಗೆ ಮಾಹಿತಿ ಕಾಪಿ ಮಾಡಿಕೊಳ್ಳಿ. ನಂತರ XLS ಪೈಲ್ ನಲ್ಲಿ ನಿಗಧಿತ ಸ್ಥಳದಲ್ಲಿ ಪೇಸ್ಟ್ ಮಾಡಿ. (3) SENT To TAHSILDAR ರಲ್ಲಿ A ಯಿಂದ G ವರೆಗೆ ಮಾಹಿತಿ ಕಾಪಿ ಮಾಡಿಕೊಳ್ಳಿ. ನಂತರ XLS ಪೈಲ್ ನಲ್ಲಿ ನಿಗಧಿತ ಸ್ಥಳದಲ್ಲಿ ಪೇಸ್ಟ್ ಮಾಡಿ. (4) ನಂತರ ಒಟ್ಟು ಅರ್ಜಿಗಳು, ಬಾಕಿ ಅರ್ಜಿಗಳು ಹಾಗೂ ವಿಲೆಯಾದ ಅರ್ಜಿಗಳ ವಿವರ ಕೊನೆ ಟೇಬಲ್ ನಲ್ಲಿ ಬಂದಿರುತ್ತದೆ.
More

ಆಕಾರಬಂದ್ ವಿವರ
11ಇ ವಿಷಯ ನಿರ್ವಾಹಕರು ಪ್ರಾರಂಭಿಕ ತಪಾಸಣೆಯಲ್ಲಿ ದಾಖಲಿಸಿದ ಆಕಾರಬಂದ್ ಮಾಹಿತಿ (ಭೂಮಿ ತರಹೆ, ಪೈಕಿ ಮಾಹಿತಿ, ಹಿಸ್ಸಾ ಇಂಡೀಕರಣ ಮತ್ತು ಸರ್ವೆ ನಂಬರು, ಒಟ್ಟು ವಿಸ್ತೀರ್ಣ, ಖರಾಬು ವಿಸ್ತೀರ್ಣ, ಸಾಗು ವಿಸ್ತೀರ್ಣ)ಯನ್ನು ವಿಷಯ ನಿರ್ವಾಹಕರ ಲಾಗಿನ್ ನಲ್ಲಿ ಆಕಾರಬಂದ್ ವಿವರ ಲಿಂಕನಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ ಆ ಸರ್ವೆ ನಂಬರಿನ ಪಹಣಿ (ಆರ್.ಟಿ.ಸಿ) ವಿವರವೂ ಲಭ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲ್ ಕ್ಲಿಕ್ ಮಾಡಿ.
More

ತಕರಾರು ಅರ್ಜಿಗಳು - ಹೊಸ ಕಾರ್ಯವಿಧಾನ ಅಳವಡಿಕೆ
ತಕರಾರು ಅರ್ಜಿಗಳು - ಹೊಸ ಕಾರ್ಯವಿಧಾನ ಅಳವಡಿಕೆ - ಹೆಚ್ಚಿನ ಮಾಹಿತಿಗಾಗಿ MORE ಬಟನ್ ಕ್ಲಿಕ್ ಮಾಡಿ.
More

ತಪಾಸಕರ ಲಾಗಿನ್ ನಲ್ಲಿ – ಪಹಣಿ ತಿದ್ದುಪಡಿ ಅರ್ಜಿಗಳ ಹಂಚಿಕೆ ಲಿಂಕ್
ತಪಾಸಕರ ಲಾಗಿನ್ ನಲ್ಲಿ – ಪಹಣಿ ತಿದ್ದುಪಡಿ ಅರ್ಜಿಗಳ ಹಂಚಿಕೆ ಲಿಂಕ್ ನಲ್ಲಿ ತಿದ್ದುಪಡಿಗೆ ಕಳುಹಿಸುವ ಮತ್ತು ಪೋಡಿ ಇಂಡೀಕರಣಕ್ಕಾಗಿ ಕಳುಹಿಸುವ ಅರ್ಜಿಗಳಿಗೆ (ಅಲಿನೇಷನ್, ತಕರಾರು, ಖರಾಬು, ಪೈಕಿ) ಪ್ರತ್ಯೇಕ ಫಿಫೋ ಅಳವಡಿಸಲಾಗಿದೆ.
More

ಪ.ಭೂ.ಬ್ಯಾಂಕ್ ಮಾಹಿತಿ ವರದಿ
ತಪಾಸಕರ ಲಾಗಿನ್ ನಲ್ಲಿ ಪ.ಭೂ.ಬ್ಯಾಂಕ್ ಮಾಹಿತಿ ವರದಿಯಲ್ಲಿ ಅಂತಿಮ ಅನುಮೋದನೆ ಆಗಿರುವ ಅರ್ಜಿ ಸಂಖ್ಯೆ ಗಳನ್ನು ಪ್ರತಿಯೊಬ್ಬ ಪರವಾನಗಿ ಭೂಮಾಪಕರ ಹೆಸರಿನ ಮುಂದೆ ತೋರಿಸಲಾಗಿದೆ. ಈ ವರದಿಯ ಮೇರೆಗೆ ಪ್ರತಿ ತಿಂಗಳು ಪರವಾನಗಿ ಭೂಮಾಪಕರಿಗೆ 11ಇ ನಕ್ಷೆಗೆ ಹಣವನ್ನು ಸಂದಾಯ ಮಾಡಲಾಗುತ್ತಿದೆ.
More

ಪೂರಾ ನಂಬರು - ಸ್ಕ್ಯಾನಿಂಗ್ ಮಾಡಲು
ಗಮನಿಸಿ : ಭೂಮಾಪಕರಿಗೆ ಅರ್ಜಿ ವಿತರಿಸಿದ ನಂತರ ಪಹಣಿ ತಿದ್ದುಪಡಿಯಾಗಿ ಪೂರಾ ನಂಬರು ಆಗುವ ಅರ್ಜಿಗಳನ್ನು ಇನ್ನು ಮುಂದೆ ತಪಾಸಕರು ಅನುಮೋದಿಸಿದ ನಂತರ ಆಪರೇಟರ್ ಗೆ ಸ್ಕ್ಯಾನಿಂಗ್ ಮಾಡಲು ಕಳುಹಿಸಲಾಗುವುದು. ಇವರು ಅಟ್ಲಾಸ್ ಸ್ಕ್ಯಾನ್ ಮಾಡಿ ಬ್ಲಾಕ್ ಮಾಹಿತಿ ತುಂಬಬೇಕು. ಅಂತಿಮ ಅನುಮೋದನೆ ಮಾಡಿದ ನಂತರ ಪರವಾನಗಿ ಭೂಮಾಪಕರಿಗೆ ಹಣವನ್ನು ಪಾವತಿಸಲಾಗುವುದು. ಈ ಅರ್ಜಿಗಳನ್ನು ಮುದ್ರಣ ಮಾಡುವ ಅವಶ್ಯಕತೆ ಇರುವುದಿಲ್ಲ. ಆದರೆ ಹಿಂದಿನಂತೆಯೇ ಅರ್ಜಿದಾರರಿಗೆ 11ಇ ನಕ್ಷೆ ಅವಶ್ಯಕತೆ ಇಲ್ಲವೆಂದು ಹಿಂಬರಹ ನೀಡಬೇಕು.
More

ಹಿಸ್ಸಾ ಇಂಡೀಕರಣ ಸಮಸ್ಯೆ ಅರ್ಜಿಗಳ ನಿರ್ವಹಣೆಯಲ್ಲಿ ಬದಲಾವಣೆ
ಹಿಸ್ಸಾ ಇಂಡೀಕರಣ ಸಮಸ್ಯೆ ಅರ್ಜಿಗಳು ಈ ಹಿಂದೆ ಒಟ್ಟಾಗಿ ಭೂಮಾಪಕರಿಗೆ ಹಾಗೂ ಭೂ.ಉ.ನಿ ರವರಿಗೆ ಸಲ್ಲಿಸಲು ತಪಾಸಕರಿಗೆ ಹಂಚಿಕೆ ಆಗುತ್ತಿತ್ತು. ಇನ್ನು ಮುಂದೆ ಇಂತಹ ಅರ್ಜಿಗಳು ಭೂಮಾಪಕರು ಅರ್ಜಿ ಹಿಂದಿರುಗಿಸಿದ ಮೇಲೆ,ತಪಾಸಣಾ ಭೂಮಾಪಕರು ಪರಿಶೀಲಿಸಿದ ನಂತರ ಭೂ.ಉ.ನಿ ರವರಿಗೆ ಸಲ್ಲಿಸಲು ತಪಾಸಕರಿಗೆ ಹಂಚಿಕೆ ಮಾಡಲಾಗುವುದು.
More

11ಇ ನಕ್ಷೆ ಕಲರ್ ಪ್ರಿಂಟರ್ ರಲ್ಲಿ ಮುದ್ರಿಸುವ ವಿಧಾನ
ಆಪರೇಟರ್ ಗಮನಿಸಿ - 11ಇ ನಕ್ಷೆ ಕಲರ್ ಪ್ರಿಂಟರ್ ರಲ್ಲಿ ಹಾಗೂ ಬ್ಲಾಕ್ ಮಾಹಿತಿ B/W ಪ್ರಿಂಟರ್ ರಲ್ಲಿ ಮುದ್ರಿಸುವ ವಿಧಾನಕ್ಕಾಗಿ MORE BUTTON ಕ್ಲಿಕ್ ಮಾಡಿ.
More

ಸ್ಕ್ಯಾನಿಂಗ್ ಕಾರ್ಯ ನಿರ್ವಹಣೆ - ಸುಲಭ ವಿಧಾನ
ಆಪರೇಟರ್ ಗಮನಿಸಿ : ಸ್ಕ್ಯಾನಿಂಗ್ ಕಾರ್ಯ ನಿರ್ವಹಣೆ - ಸುಲಭ ವಿಧಾನ - ವಿವರಗಳಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ.
More

ಹೊಸ ಅವಕಾಶಗಳು
(1) ಅರ್ಜಿ ಸರ್ವೆ ನಂಬರು ಸರ್ಕಾರಿ ಆಗಿದ್ದ ಸಂದರ್ಭದಲ್ಲಿ ಎಲ್.ಎನ್.ಡಿ. ಶಿರಿಸ್ತೇದಾರರಿಗೆ ಹಂಚಿಕೆ ಮಾಡಿದ ನಂತರ ಸರ್ಕಾರಿ ಭೂಮಾಪಕರು ಅಳತೆ ಕೆಲಸ ನಿರ್ವಹಿಸುವಾಗ ಅವರೇ 11ಇ ನಕ್ಷೆ ತಯಾರಿಸಬೇಕು. (2) ಪಹಣಿಯ ಕಾಲಂ. 9 ರ ಸಾಗುವಳಿ ವಿಸ್ತೀರ್ಣದಲ್ಲಿ ಖರಾಬು ವಿಸ್ತೀರ್ಣ ಸೇರಿ ಖಾತೆಯಾಗಿರುವ ಸರ್ವೆ ನಂಬರುಗಳ ಒಟ್ಟು ವಿಸ್ತೀರ್ಣ ಆಕಾರಬಂದಿನ ಒಟ್ಟು ವಿಸ್ತೀರ್ಣಕ್ಕೆ ತಾಳೆ ಬಂದರೆ ಪರವಾನಗಿ ಭೂಮಾಪಕರುಗಳಿಗೆ ಹಂಚಿಕೆಯಾಗುತ್ತದೆ. ಅವರು ಪೋಡಿ ನಕ್ಷೆ ಮತ್ತು 11ಇ ನಕ್ಷೆಯನ್ನು ಪ್ರತ್ಯೇಕವಾಗಿ ತಯಾರಿಸಿ ಕಛೇರಿಗೆ ಸಲ್ಲಿಸಬೇಕು. ಆಕಾರಬಂದಿನಲ್ಲಿ ದುರಸ್ತಾದ ನಂತರ ಆರ್.ಆರ್.ಶಿರಸ್ತೇದಾರರಿಗೆ ಪಹಣಿಯಲ್ಲಿ ಇಂಡೀಕರಿಸಲು ಸಲ್ಲಿಸಬೇಕು. ಹೊಸ ಪಹಣಿ ತಯಾರಾದ ಕೂಡಲೇ 11ಇ ನಕ್ಷೆಯನ್ನು ವಿತರಿಸಬೇಕು.
More

ಹಿಸ್ಸಾ ನಂಬರುಗಳ ಇಂಡೀಕರಣದ ಬಗ್ಗೆ
ಆಕಾರಬಂದಿನ ಹಿಸ್ಸಾ ನಂಬರುಗಳು ಪಹಣಿಯಲ್ಲಿ ಇಂಡೀಕರಣ ಆಗದಿರುವ ಪ್ರಕರಣಗಳಲ್ಲಿ ಮೋಜಿಣಿಯಲ್ಲಿ ಕೈಗೊಳ್ಳುವ ಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಕ್ಲಿಕ್ ಮಾಡಿ ವಿವರವನ್ನು ಡೌನ್ ಲೋಡ್ ಮಾಡಿಕೊಳ್ಳಿ.
More

ಸ್ಥಳ ತನಿಖೆಗಾಗಿ ಹಂಚಿಕೆಯಾದ ಅರ್ಜಿಗಳ ಬಗ್ಗೆ.
ಮೋಜಿಣಿ ಸಿಬ್ಬಂದಿ ಗಮನಿಸಿ : ಸ್ಥಳ ತನಿಖೆಗಾಗಿ ಹಂಚಿಕೆಯಾದ ಅರ್ಜಿಗಳ ಬಗ್ಗೆ ಕ್ರಮ ಕೈಗೊಳ್ಳಲು ವಿವರಗಳ ಬಗ್ಗೆ 'more' ಬಟನ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬೇಕು.
More

ಅಲಿನೇಷನ್ ಬ್ಲಾಕ್ ಮಾಹಿತಿ ಬಗ್ಗೆ.
ಮೋಜಿಣಿ ಸಿಬ್ಬಂದಿ ಗಮನಿಸಿ : ಅಲಿನೇಷನ್ ಅರ್ಜಿಯಲ್ಲಿ ಬ್ಲಾಕ್ ಮಾಹಿತಿ ದಾಖಲಿಸುವಾಗ ಭೂತರಹೆ ಮಾಹಿತಿಯಲ್ಲಿ ಖುಷ್ಕಿ, ತರಿ, ಭಾಗಾಯ್ತು, ಪ್ಲಾಂಟೇಷನ್ ಆಯ್ಕೆಯೊಂದಿಗೆ ‘ಅಲಿನೇಷನ್’ ಎಂಬ ತರಹೆಯನ್ನು ಸೇರ್ಪಡೆ ಮಾಡಲಾಗಿದೆ. ‘ಅಲಿನೇಷನ್’ ಎಂಬುದನ್ನು ‘ಅಲಿನೇಷನ್’ ಬ್ಲಾಕುಗಳಿಗೆ ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
More

ಅಲಿನೇಷನ್ ನಕ್ಷೆ ತಯಾರಿಸುವ ನಮೂನೆ
ಅಲಿನೇಷನ್ ನಕ್ಷೆ ತಯಾರಿಸುವ ನಮೂನೆಗಾಗಿ Alienation sketch format ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ. ಅಲಿನೇಷನ್ ನಕ್ಷೆ ಉದಾಹರಣೆಗಳಿಗಾಗಿ Alienation sketch Examples ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ.
More

ಒಟ್ಟೂಗೂಡಿಸಿದ ಪೈಕಿ ಪಹಣಿಗಳ ಅರ್ಜಿಯನ್ನು ಪರವಾನಗಿ ಭೂಮಾಪಕರಿಗೆ ಅಳತೆಗೆ ನೀಡುವ ಬಗ್ಗೆ
ಹೆಚ್ಚಿನ ವಿವರಗಳಿಗಾಗಿ MORE ಬಟನ್ ಕ್ಲಿಕ್ ಮಾಡಿ.
More

ಬಹುಮಾಲೀಕತ್ವ ಪಹಣಿಯಲ್ಲಿ ಅಲಿನೇಷನ್ ನಕ್ಷೆ ಅರ್ಜಿಯ ಕಾರ್ಯವಿಧಾನ
ಹೆಚ್ಚಿನ ವಿವರಗಳಿಗಾಗಿ MORE ಬಟನ್ ಕ್ಲಿಕ್ ಮಾಡಿ
More

ಅಲಿನೇಷನ್ ಅರ್ಜಿ - ಕಾರ್ಯ ವಿಧಾನ
ಹೆಚ್ಚಿನ ವಿವರಗಳಿಗಾಗಿ more ಬಟನ್ ಕ್ಲಿಕ್ ಮಾಡಿ.
More

SEARCH APPLICATION
ಆಪರೇಟರ್, 11ಇ ವಿಷಯ ನಿರ್ವಾಹಕರು, ತಪಾಸಕರು ಗಮನಿಸಿ : (1) ನಿಮ್ಮ ಲಾಗಿನ್ ನಲ್ಲಿ ಹೊಸದಾಗಿ SEARCH APPLICATION ಲಿಂಕ್ ಒದಗಿಸಲಾಗಿದೆ. ಈ ಲಿಂಕ್ ಕ್ಲಿಕ್ ಮಾಡಿ ನೀವು ನಿಮ್ಮ ಜಿಲ್ಲೆ ಹಾಗೂ ತಾಲ್ಲೂಕು ಆಯ್ಕೆ ಮಾಡಿ, TYPE APPLICATIONNO HERE ಎಂಬಲ್ಲಿ ಕ್ಲಿಕ್ ಮಾಡಿ ಅರ್ಜಿ ಸಂಖ್ಯೆ ಯನ್ನು ದಾಖಲಿಸಿ GET LIST ಬಟನ್ ಕ್ಲಿಕ್ ಮಾಡಬೇಕು. ನಂತರ ಆ ಅರ್ಜಿ ಸಂಖ್ಯೆ ಮುಂದೆ ಕಾಣಿಸುವ SELECT ಬಟನ್ ಮೇಲೆ ಕ್ಲಿಕ್ ಮಾಡಿದಾಗ ಆ ಅರ್ಜಿಯು ಯಾವ ಹಂತದಲ್ಲಿದೆಯೆಂದು ನಿಮಗೆ ತಿಳಿಯುವುದು . ಇಲ್ಲಿ ನೀವು ಸ್ವೀಕೃತಿ ಪತ್ರ ಹಾಗೂ ನೋಟಿಸು ಕೂಡ ಮುದ್ರಣ ಮಾಡಿಕೊಳ್ಳಬಹುದು. (2) ಅರ್ಜಿ ಸಂಖ್ಯೆ ಇಲ್ಲದ್ದಿದ್ದಲ್ಲಿ ಹೋಬಳಿ ಮತ್ತು ಗ್ರಾಮ ಆಯ್ಕೆ ಮಾಡಿ GET LIST ಬಟನ್ ಕ್ಲಿಕ್ ಮಾಡಿ ವಿವರ ನೋಡಬಹುದು. (3) ದಿನಾಂಕವಾರು ವಿವರ ಅವಶ್ಯವಿದ್ದರೆ FROM DATE ರಲ್ಲಿ ದಿನಾಂಕ ದಾಖಲಿಸಿ TO DATE ರಲ್ಲಿ ದಿನಾಂಕ ದಾಖಲಿಸಿ GET LIST ಬಟನ್ ಕ್ಲಿಕ್ ಮಾಡಿ ವಿವರ ನೋಡಬಹುದು. (4) ಅರ್ಜಿಯ ಬಗ್ಗೆ ಯಾವ ಮಾಹಿತಿಯು ಲಭ್ಯವಿಲ್ಲದಿದ್ದಲ್ಲಿ GET ALL APPLICATIONS ಎಂಬ ಬಟನ್ ಕ್ಲಿಕ್ ಮಾಡಿದರೆ ಆ ತಾಲ್ಲೂಕಿನ ಎಲ್ಲಾ ಅರ್ಜಿಗಳ ವಿವರ ನೋಡಬಹುದು.
More

‘ಪೈಕಿ ಪಹಣಿ ’ ಎಂದರೇನು ?
‘ಪೈಕಿ ಪಹಣಿ ’ ಎಂದರೆ - ಗಣಕೀಕರಣ ಪೂರ್ವದಲ್ಲಿ ಪಹಣಿಗಳನ್ನು ಗ್ರಾಮಲೆಕ್ಕಿಗರು ನಿರ್ವಹಿಸುತ್ತಿದ್ದರು. ಗ್ರಾಮ ಲೆಕ್ಕಿಗರು ನಿರ್ವಹಿಸುತ್ತಿದ್ದ ಕಾಲದಲ್ಲಿ ಪ್ರತಿಯೊಬ್ಬ ಹಕ್ಕುದಾರರಿಗೆ ಪ್ರತ್ಯೇಕ ಪಹಣಿಗಳನ್ನು ಆಕಾರಬಂದ್ ದುರಸ್ತಿಯಾಗದೇ ಬರೆದಿರುತ್ತಾರೆ. ಇದೇ ರೀತಿಯಾಗಿ ಭೂ ಮಂಜೂರಾತಿ, ಭೂ ನ್ಯಾಯಮಂಡಳಿ ತೀರ್ಪಿನ ಆದೇಶಗಳಂತೆ ಸಹ ಪ್ರತಿ ಮಂಜೂರಾತಿ / ಆದೇಶಕ್ಕೂ ಸಹ ಪ್ರತ್ಯೇಕ ಪಹಣಿಗಳನ್ನು ಬರೆದಿರುತ್ತಾರೆ. ಇಂತಹ ಪಹಣಿಗಳಲ್ಲಿ ಸರ್ವೆ ನಂಬರುಗಳನ್ನು ಗ್ರಾಮ ಲೆಕ್ಕಿಗರೇ ನೀಡಿರುತ್ತಾರೆ. ಈ ಸರ್ವೆ ನಂಬರುಗಳಿಗೆ ಕ್ರಮಬದ್ಧವಾಗಿ ಆಕಾರಬಂದ್ ನಲ್ಲಿ ಸರ್ವೆ ನಂಬರುಗಳು / ಹಿಸ್ಸಾ ನಂಬರುಗಳಾಗಿ ದಾಖಲಾಗಿರುವುದಿಲ್ಲ. ಅಂದರೆ ಈ ಹಕ್ಕುದಾರರಿಗೆ ಪ್ರತ್ಯೇಕ ಗಡಿಗಳನ್ನು ಗುರುತಿಸಿರುವುದಿಲ್ಲ ಎಂಬುದಾಗಿ ಅರ್ಥ. ಇಂತಹ ಪಹಣಿಗಳನ್ನು ಆಧರಿಸಿಕೊಂಡು ಕ್ರಯ, ವಿಕ್ರಯ, ವಿಭಾಗಗಳ ಮುಖಾಂತರ ನಂತರದ ಹಂತದಲ್ಲಿಯೂ ಹಕ್ಕು ಬದಲಾವಣೆಗಳನ್ನು ಮಾಡಿದಾಗ ಹಕ್ಕುದಾರರಿಗೆ ಪ್ರತ್ಯೇಕ ಪಹಣಿಗಳನ್ನು ಬರೆದಿರುತ್ತಾರೆ. ಇವುಗಳೇ ಪೈಕಿ ಪಹಣಿಯಾಗಿರುತ್ತವೆ.
More

ಹಿಸ್ಸಾ ನಂಬರನ್ನು ದಾಖಲಿಸುವ ವಿಧಾನ
ತಪಾಸಣೆ ಭೂಮಾಪಕರು ಪರವಾನಗಿ ಭೂಮಾಪಕರು ಹಿಂತಿರುಗಿಸಿದ ಅರ್ಜಿ ಪರಿಶೀಲಿಸಿದ ನಂತರ ಕೊನೆಯ ಹಿಸ್ಸಾ ನಂಬರನ್ನು ದಾಖಲಿಸುವ ಬಗ್ಗೆ ಮಾಹಿತಿಗಾಗಿ MORE ಬಟನ್ ಕ್ಲಿಕ್ ಮಾಡಿ
More

ಆಕಾರಬಂದ್ ಸ.ನಂ. ವಿವರ ದಾಖಲಿಸುವ ವಿಧಾನ
ತಪಾಸಣೆ ಭೂಮಾಪಕರು ಪ್ರಾರಂಭಿಕ ತಪಾಸಣೆಯಲ್ಲಿ ಆಕಾರಬಂದ್ ಸರ್ವೆ ನಂಬರನ್ನು ತುಂಬವ ವಿಧಾನದ ಬಗ್ಗೆ ಮಾಹಿತಿ ಪಡೆಯಲು MORE ಬಟನ್ ಕ್ಲಿಕ್ ಮಾಡಿ
More

Mojiini-New version functions.pdf
Click on 'More' button to down load the Mojiini-New version functions.
More

PUBLIC NOTICE
Please click on 'MORE' button to download the information for Public Notice
More

11E FORMAT
A FORMAT TO PREPARE THE 11E SKETCH BY LICENSED SURVEYORS.
More

Instructions to the allottment of Licensed Surveyors to the taluks
Click on MORE button to view the instructions
More

Circular & Meeting Proceedings

ದಿನಾಂಕ 01/01/2014 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ತಪಾಸಕರು ಮತ್ತು ಪ್ರಥಮ ದರ್ಜೆ ಭೂಮಾಪಕರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಲ್ಲಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲ್ ಕ್ಲಿಕ್ ಮಾಡುವುದು.
ದಿನಾಂಕ 01/01/2014 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ತಪಾಸಕರು ಮತ್ತು ಪ್ರಥಮ ದರ್ಜೆ ಭೂಮಾಪಕರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಲ್ಲಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲ್ ಕ್ಲಿಕ್ ಮಾಡುವುದು.
More

2014-15ನೇ ಸಾಲಿನಲ್ಲಿ ಸಾರ್ವತ್ರಿಕ ವರ್ಗಾವಣೆ ಬಗ್ಗೆ
2014-15ನೇ ಸಾಲಿನಲ್ಲಿ ಸಾರ್ವತ್ರಿಕ ವರ್ಗಾವಣೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡುವುದು.
More

ಪರವಾನಗಿ ಭೂಮಾಪಕರಿಗೆ ನೀಡುವ ಸೇವಾ ಶುಲ್ಕ ಮತ್ತು ಸಾರ್ವಜನಿಕರಿಂದ ಅಳತೆಗಾಗಿ ಸ್ವೀಕರಿಸುವ (11ಇ, ಅಲಿನೇಷನ್, ತತ್ಕಾಲ್ ಪೋಡಿ) ಅರ್ಜಿಗಳ ದರ ಪರಿಷ್ಕೃತವಾಗಿರುವ ಬಗ್ಗೆ
ಪರವಾನಗಿ ಭೂಮಾಪಕರಿಗೆ ನೀಡುವ ಸೇವಾ ಶುಲ್ಕ ಮತ್ತು ಸಾರ್ವಜನಿಕರಿಂದ ಅಳತೆಗಾಗಿ ಸ್ವೀಕರಿಸುವ (11ಇ, ಅಲಿನೇಷನ್, ತತ್ಕಾಲ್ ಪೋಡಿ) ಅರ್ಜಿಗಳ ದರ ಪರಿಷ್ಕೃತವಾಗಿರುವ ಬಗ್ಗೆ ಹೊರಡಿಸಲಾಗಿರುವ ಸರ್ಕಾರದ ಆದೇಶದ ಪ್ರತಿ ಮತ್ತು ಈ ಬಗ್ಗೆ ನೀಡಿರುವ ತಿದ್ದುಪಡಿ ಆದೇಶ (Corrigendum)ವನ್ನು ಲಗತ್ತಿಸಿದೆ.
More

ಇಲಾಖೆಯ ಕುಂದು ಕೊರತೆಗಳ ಬಗ್ಗೆ
ಇಲಾಖೆಯ ಕುಂದು ಕೊರತೆಗಳ ಬಗ್ಗೆ ವರದಿ ಸಲ್ಲಿಸುವ ಕುರಿತು ಮಾಹಿತಿ ಪಡೆಯಲು More ಬಟನ್ ಮೇಲೆ ಕ್ಲಿಕ್ ಮಾಡುವುದು.
More

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ವಿವಿಧ (ಆಡಳಿತ)ವೃಂದದ ಗ್ರೂಪ್ 'ಸಿ' ಹುದ್ದೆಗಳಲ್ಲಿನ ನೌಕಕರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ
ದಿನಾಂಕ 01-01-2014 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ವಿವಿಧ (ಆಡಳಿತ)ವೃಂದದ ಗ್ರೂಪ್ 'ಸಿ' ಹುದ್ದೆಗಳಲ್ಲಿನ ನೌಕಕರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು More ಬಟನ್ ಮೇಲೆ ಕ್ಲಿಕ್ ಮಾಡಿರಿ ಹೆಚ್ಚಿನ ಮಾಹಿತಿ ಪಡೆಯಿರಿ.
More

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ವಿವಿಧ (ಆಡಳಿತ)ವೃಂದದ ಗ್ರೂಪ್ 'ಸಿ' ಹುದ್ದೆಗಳಲ್ಲಿನ ನೌಕಕರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ
ದಿನಾಂಕ 01-01-2014 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ವಿವಿಧ (ಆಡಳಿತ)ವೃಂದದ ಗ್ರೂಪ್ 'ಸಿ' ಹುದ್ದೆಗಳಲ್ಲಿನ ನೌಕಕರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು More ಬಟನ್ ಮೇಲೆ ಕ್ಲಿಕ್ ಮಾಡಿರಿ ಹೆಚ್ಚಿನ ಮಾಹಿತಿ ಪಡೆಯಿರಿ.
More

ದಿನಾಂಕ 01/01/2013 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ತಪಾಸಕರು ಮತ್ತು ಪ್ರಥಮ ದರ್ಜೆ ಭೂಮಾಪಕರುಗಳ ಅಂತಿಮ ಜೀಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
ದಿನಾಂಕ 01/01/2013 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ತಪಾಸಕರು ಮತ್ತು ಪ್ರಥಮ ದರ್ಜೆ ಭೂಮಾಪಕರುಗಳ ಅಂತಿಮ ಜೀಷ್ಟತಾ ಪಟ್ಟಿಯನ್ನು ಪಡೆಯಲು More ಬಟನ್ ಮೇಲೆ ಕ್ಲಿಕ್ ಮಾಡುವುದು.
More

ದಿನಾಂಕ 01/01/2014 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೀಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
ದಿನಾಂಕ 01/01/2014 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ತಾತ್ಕಾಲಿಕ ಜೀಷ್ಟತಾ ಪಟ್ಟಿಯನ್ನು ಪಡೆಯಲು More ಬಟನ್ ಮೇಲೆ ಕ್ಲಿಕ್ ಮಾಡುವುದು.
More

ದಿನಾಂಕ 01/01/2013 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ಅಂತಿಮ ಜೀಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.
ದಿನಾಂಕ 01/01/2013 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ಅಂತಿಮ ಜೀಷ್ಟತಾ ಪಟ್ಟಿಯನ್ನು ಪಡೆಯಲು 'More' ಬಟನ್ ಮೇಲೆ ಕ್ಲಿಕ್ ಮಾಡುವುದು.
More

ದಿನಾಂಕ 01/01/2013 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ಅಂತಿಮ ಜೀಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
ದಿನಾಂಕ 01/01/2013 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರುಗಳ ಅಂತಿಮ ಜೀಷ್ಟತಾ ಪಟ್ಟಿಯನ್ನು ಪಡೆಯಲು More ಬಟನ್ ಮೇಲೆ ಕ್ಲಿಕ್ ಮಾಡುವುದು.
More

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್ - ಕರ್ನಾಟಕ ಪ್ರದೇಶದ ನೇಮಕಾತಿಯಲ್ಲಿ ಮೀಸಲಾತಿ) ಸ್ಥಳೀಯ ವೃಂದಗಳ ರಚನೆ, ಹಂಚಿಕೆ ಮತ್ತು ವ್ಯಕ್ತಿಗಳ ವರ್ಗಾವಣೆ) ನಿಯಮಗಳು 2013 ರನ್ನು ಅನುಷ್ಠಾನಗೊಳಿಸುವ ಬಗ್ಗೆ
ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್ - ಕರ್ನಾಟಕ ಪ್ರದೇಶದ ನೇಮಕಾತಿಯಲ್ಲಿ ಮೀಸಲಾತಿ) ಸ್ಥಳೀಯ ವೃಂದಗಳ ರಚನೆ, ಹಂಚಿಕೆ ಮತ್ತು ವ್ಯಕ್ತಿಗಳ ವರ್ಗಾವಣೆ) ನಿಯಮಗಳು 2013 ರನ್ನು ಅನುಷ್ಠಾನಗೊಳಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE button ಮೇಲೆ ಕ್ಷಿಕ್ ಮಾಡಿ
More

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಬಾದ್ - ಕರ್ನಾಟಕ ಪ್ರದೇಶದ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಅನುಷ್ಠಾನ ಕುರಿತು
ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಬಾದ್ - ಕರ್ನಾಟಕ ಪ್ರದೇಶದ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಅನುಷ್ಠಾನ ಕುರಿತು ಗೆಜೆಟ್ ನೋಟಿಫಿಕೇಷನ್ Download ಮಾಡಲು MORE ಬಟನ್ ಮೇಲೆ ಕ್ಲಿಕ್ ಮಾಡಿ.
More

ಭೂದಾಖಲೆಗಳ ಸಹಾಯಕ ನಿರ್ದೇಶಕರು (ಕಾ.ನಿ)ಹುದ್ದೆಗೆ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಹಾಗೂ ಹುದ್ದೆಯ ಸ್ಥಾನಮಾನಗಳಿಗೆ ಅನುಗುಣವಾಗಿ ಮೂಲ ಸೌಕರ್ಯ ಒದಗಿಸುವ ಕುರಿತು.
ಭೂದಾಖಲೆಗಳ ಸಹಾಯಕ ನಿರ್ದೇಶಕರು (ಕಾ.ನಿ)ಹುದ್ದೆಗೆ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಹಾಗೂ ಹುದ್ದೆಯ ಸ್ಥಾನಮಾನಗಳಿಗೆ ಅನುಗುಣವಾಗಿ ಮೂಲ ಸೌಕರ್ಯ ಒದಗಿಸುವ ಕುರಿತು ಹೊರಡಿಸಿರುವ ಸುತ್ತೋಲೆ ಪ್ರತಿಯನ್ನು ಪಡೆಯಲು MORE button ಮೇಲೆ ಕ್ಲಿಕ್ ಮಾಡಿ.
More

2013-2014ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಬಗ್ಗೆ (Part-1)
2013-2014ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು 'More' ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳುವುದು.
More

ಭೂಮಾಪಕರು ಅಳತೆ ಮಾಡಿದ ರೀತಿಯ ಕುರಿತು ಷರಾ ದಾಖಲಿಸುವ ಬಗ್ಗೆ ನೀಡಿದ ಸೂಚನೆಗಳನ್ನು ಮುಂದುವರಿಸಿದ ಕುರಿತು
ಭೂಮಾಪಕರು ಅಳತೆ ಮಾಡಿದ ರೀತಿಯ ಕುರಿತು ಷರಾ ದಾಖಲಿಸುವ ಬಗ್ಗೆ ನೀಡಿದ ಸೂಚನೆಗಳನ್ನು ಮುಂದುವರಿಸಿದ ಕುರಿತು ಹೊರಡಿಸಲಾಗಿರುವ ಸುತ್ತೋಲೆ ಪ್ರತಿಯನ್ನು DOWNLOAD ಮಾಡಲು MORE ಬಟನ್ ಮೇಲೆ ಕ್ಲಿಕ್ ಮಾಡಿ
More

ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನಿವೃತ್ತ ಭೂಮಾಪಕರುಗಳಿಗೆ 11ಇ ನಕ್ಷೆ ಹಾಗು ತತ್ಕಾಲ್ ಪೋಡಿ ಅರ್ಜಿಗಳ ಅಳತೆ ಕೆಲಸ ಹಂಚದಿರುವ ಬಗ್ಗೆ.
ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನಿವೃತ್ತ ಭೂಮಾಪಕರುಗಳಿಗೆ 11ಇ ನಕ್ಷೆ ಹಾಗು ತತ್ಕಾಲ್ ಪೋಡಿ ಅರ್ಜಿಗಳ ಅಳತೆ ಕೆಲಸ ಹಂಚದಿರುವ ಬಗ್ಗೆ ಮಾಹಿತಿಯನ್ನು ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ
More

ಕೊಲ್ಯಾಬ್ ಲ್ಯಾಂಡ್ ತಂತ್ರಾಂಶ ಬಳಸಿ ಮೋಜಿಣಿ ತಂತ್ರಾಂಶದ ಮೂಲಕ 11ಇ ನಕ್ಷೆಯನ್ನು ತಯಾರಿಸಿ ವಿತರಿಸುವ ಕಾರ್ಯ ವಿಧಾನದ ಬಗ್ಗೆ.
ಕೊಲ್ಯಾಬ್ ಲ್ಯಾಂಡ್ ತಂತ್ರಾಂಶ ಬಳಸಿ ಮೋಜಿಣಿ ತಂತ್ರಾಂಶದ ಮೂಲಕ 11ಇ ನಕ್ಷೆಯನ್ನು ತಯಾರಿಸಿ ವಿತರಿಸುವ ಕಾರ್ಯ ವಿಧಾನದ ಬಗ್ಗೆ ಸುತ್ತೋಲೆ ಪ್ರತಿಯನ್ನು ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳುವುದು.
More

ನಾಡಕಛೇರಿಗಳಲ್ಲಿ ಸಾರ್ವಜನಿಕರಿಗೆ 11ಇ / ಅಲಿನೇಷನ್ ನಕ್ಷೆಯನ್ನು ವಿತರಿಸುವಾಗ ಅನುಸರಿಸಬೇಕಾದ ಕ್ರಮಗಳು
ನಾಡಕಛೇರಿಗಳಲ್ಲಿ ಸಾರ್ವಜನಿಕರಿಗೆ 11ಇ/ಅಲಿನೇಷನ್ ನಕ್ಷೆಯನ್ನು ವಿತರಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆ ಪ್ರತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳುವುದು.
More

ವಿಕೇಂದ್ರೀಕೃತ ಮೋಜಿಣಿ ವ್ಯವಸ್ಥೆಯಲ್ಲಿ 11ಇ ನಕ್ಷೆ ತಯಾರಿಸಿ ವಿತರಿಸುವ ಬಗ್ಗೆ
ವಿಕೇಂದ್ರೀಕೃತ ಮೋಜಿಣಿ ವ್ಯವಸ್ಥೆಯಲ್ಲಿ 11ಇ ನಕ್ಷೆ ತಯಾರಿಸಿ ವಿತರಿಸುವ ಬಗ್ಗೆ (11ಇ ನಕ್ಷೆಯಲ್ಲಿ Dash Dot Dash Broken Line ಬಳಸುವ ಬಗ್ಗೆ ಮತ್ತು ನಾಡಕಛೇರಿಗಳಲ್ಲಿ ಕಪ್ಪು ಮತ್ತು ಬಿಳುಪು ಬಣ್ಣದಲ್ಲಿ 11ಇ ನಕ್ಷೆಯನ್ನು ಮುದ್ರಿಸುವ ಬಗ್ಗೆ ಸುತ್ತೋಲೆ ಪ್ರತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳುವುದು.
More

ಪಹಣಿಯ ಕಾಲಂ 9 ರಲ್ಲಿ ಹೆಸರು ಇಲ್ಲದವರಿಂದ 11ಇ ನಕ್ಷೆ ಕೋರಿ ಬರುವ ಅರ್ಜಿಗಳನ್ನು ಪುರಸ್ಕರಿಸದಿರುವ ಬಗ್ಗೆ
ಪಹಣಿಯ ಕಾಲಂ 9 ರಲ್ಲಿ ಹೆಸರು ಇಲ್ಲದವರಿಂದ 11ಇ ನಕ್ಷೆ ಕೋರಿ ಬರುವ ಅರ್ಜಿಗಳನ್ನು ಪುರಸ್ಕರಿಸದಿರುವ ಬಗ್ಗೆ ಸುತ್ತೋಲೆ ಪ್ರತಿ ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳುವುದು.
More

NEFT- RBI Guide Line
Down Load NEFT- RBI Guide Line
More

ಪರವಾನಗಿ ಭೂಮಾಪಕರಿಗೆ ಹೆಚ್ಚುವರಿ ಕೆಲಸ ವಹಿಸುವ ಬಗ್ಗೆ
ಪರವಾನಗಿ ಭೂಮಾಪಕರಿಗೆ ಹೆಚ್ಚುವರಿ ಕೆಲಸ ವಹಿಸುವ ಬಗ್ಗೆ ಸರ್ಕಾರದಿಂದ ಹೊರಡಿಸಿರುವ ಆದೇಶದ ಪ್ರತಿಯನ್ನು ಡೌನ್ ಲೋಡ್ ಮಾಡಲು MORE ಬಟನ್ ಮೇಲೆ ಕ್ಲಿಕ್ ಮಾಡಿ.
More

ವಿಕೇಂದ್ರೀಕೃತ ನಾಡಕಛೇರಿ ವ್ಯವಸ್ಥೆಯಡಿಯಲ್ಲಿ ಮೋಜಿಣಿ ಕಾರ್ಯನಿರ್ವಹಿಸಲು ತಾಲ್ಲೂಕು ಆಪರೇಟರ್ ಗಳನ್ನು ಒದಗಿಸುವ ಕುರಿತು
ವಿಕೇಂದ್ರೀಕೃತ ನಾಡಕಛೇರಿ ವ್ಯವಸ್ಥೆಯಡಿಯಲ್ಲಿ ಮೋಜಿಣಿ ಕಾರ್ಯನಿರ್ವಹಿಸಲು ತಾಲ್ಲೂಕು ಆಪರೇಟರ್ ಗಳನ್ನು ಒದಗಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದ ಪ್ರತಿಯನ್ನು ಡೌನ್ ಲೋಡ್ ಮಾಡಲು MORE ಬಟನ್ ಮೇಲೆ ಕ್ಲಿಕ್ ಮಾಡಿ.
More

ವಿಕೇಂದ್ರೀಕೃತ ನಾಡಕಛೇರಿ ವ್ಯವಸ್ಥೆಯಲ್ಲಿ 11ಇ ನಕ್ಷೆ ಕೋರಿ ಬರುವ ಅರ್ಜಿಗಳನ್ನು ಸ್ವೀಕರಿಸುವ ಬಗ್ಗೆ.
ವಿಕೇಂದ್ರೀಕೃತ ನಾಡಕಛೇರಿ ವ್ಯವಸ್ಥೆಯಲ್ಲಿ 11ಇ ನಕ್ಷೆ ಕೋರಿ ಬರುವ ಅರ್ಜಿಗಳನ್ನು ಸ್ವೀಕರಿಸುವ ಬಗ್ಗೆ ಇರುವ ಸುತ್ತೋಲೆ ಪ್ರತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ Download ಮಾಡಿಕೊಳ್ಳಿ.
More

ವಿಕೇಂದ್ರೀಕೃತ ನಾಡಕಛೇರಿಯಲ್ಲಿ 11ಇ ನಕ್ಷೆ ಕೋರಿ ಬರುವ ಅರ್ಜಿಗಳ ಅಳತೆ ಕೆಲಸವನ್ನು ಭೂಮಾಪಕರು ನಿರ್ವಹಿಸುವ ಬಗ್ಗೆ
ವಿಕೇಂದ್ರೀಕೃತ ನಾಡಕಛೇರಿಯಲ್ಲಿ 11ಇ ನಕ್ಷೆ ಕೋರಿ ಬರುವ ಅರ್ಜಿಗಳ ಅಳತೆ ಕೆಲಸವನ್ನು ಭೂಮಾಪಕರು ನಿರ್ವಹಿಸುವ ಬಗ್ಗೆ ಇರುವ ಸುತ್ತೋಲೆ ಪ್ರತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ Download ಮಾಡಿಕೊಳ್ಳಿ.
More

ಪರವಾನಗಿ ಭೂಮಾಪಕರಿಗೆ ತಾಲ್ಲೂಕು ಕಛೇರಿಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ಬಗ್ಗೆ
ಪರವಾನಗಿ ಭೂಮಾಪಕರಿಗೆ ತಾಲ್ಲೂಕು ಕಛೇರಿಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ಬಗ್ಗೆ ಸಂ.ಕಂಇ.144 ಭೂದಾಸ 2012 ದಿನಾಂಕ 09-11-12 ರಂದು ಹೊರಡಿಸಿರುವ ಸುತ್ತೋಲೆ ಪ್ರತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ Download ಮಾಡಿಕೊಳ್ಳಿ.
More

ಪರವಾನಗಿ ಭೂಮಾಪಕರುಗಳ ಪರವಾನಗಿ ನವೀಕರಣ ಮಾಡುವ ಬಗ್ಗೆ
ಪರವಾನಗಿ ಭೂಮಾಪಕರುಗಳ ಪರವಾನಗಿ ನವೀಕರಣ ಮಾಡುವ ಬಗ್ಗೆ ಸಂ.ಪಿಎಂಯು.ಮೋಜಿಣಿ.71/2012-13 ದಿನಾಂಕ 07-11-12 ರಂದು ಹೊರಡಿಸಿರುವ ಸುತ್ತೋಲೆ ಪ್ರತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ Download ಮಾಡಿಕೊಳ್ಳಿ.
More

ಪರವಾನಗಿ ಭೂಮಾಪಕರ ಸೇವೆಯನ್ನು ಇತರೆ ಕೆಲಸಗಳಿಗೆ ಅಂದರೆ ಐಎಂಪಿ ಮತ್ತು ಪೋಡಿ ಕೆಲಸಗಳಿಗೆ ಬಳಸಿದಲ್ಲಿ ಸೇವಾಶುಲ್ಕ ನೀಡುವ ಬಗ್ಗೆ
ಪರವಾನಗಿ ಭೂಮಾಪಕರ ಸೇವೆಯನ್ನು ಇತರೆ ಕೆಲಸಗಳಿಗೆ ಅಂದರೆ ಐಎಂಪಿ ಮತ್ತು ಪೋಡಿ ಕೆಲಸಗಳಿಗೆ ಬಳಸಿದಲ್ಲಿ ಸೇವಾಶುಲ್ಕ ನೀಡುವ ಬಗ್ಗೆ ಸಂ.ಪಿಎಂಯು.ಮೋಜಿಣಿ.ಸುತ್ತೋಲೆ.69/2012-13 ದಿನಾಂಕ 07-11-12 ರಂದು ಹೊರಡಿಸಿರುವ ಸುತ್ತೋಲೆ ಪ್ರತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ Download ಮಾಡಿಕೊಳ್ಳಿ.
More

ಪರವಾನಗಿ ಭೂಮಾಪಕರುಗಳನ್ನು ತಾಲ್ಲೂಕುಗಳಲ್ಲಿ ನೋಂದಣಿ ಪೂರ್ವ ನಕ್ಷೆ ಕಾರ್ಯಕ್ಕೆ ಹೊರತುಪಡಿಸಿ ಇತರೆ ಕಾರ್ಯಗಳಿಗೆ ಬಳಸುವ ಬಗ್ಗೆ
ಪರವಾನಗಿ ಭೂಮಾಪಕರುಗಳನ್ನು ತಾಲ್ಲೂಕುಗಳಲ್ಲಿ ನೋಂದಣಿ ಪೂರ್ವ ನಕ್ಷೆ ಕಾರ್ಯಕ್ಕೆ ಹೊರತುಪಡಿಸಿ ಇತರೆ ಕಾರ್ಯಗಳಿಗೆ ಬಳಸುವ ಬಗ್ಗೆ ಸಂ.ಪಿಎಂಯು.ಮೋಜಿಣಿ. 61/2012-13 ದಿನಾಂಕ 09-10-12 ರಂದು ಹೊರಡಿಸಿರುವ ಸುತ್ತೋಲೆ ಪ್ರತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ Download ಮಾಡಿಕೊಳ್ಳಿ.
More

ಕಂದಾಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂಮಾಪನಾ ಇಲಾಖಾ ಸಿಬ್ಬಂದಿಗಳ 9(2)(ಇ) ಶಿಸ್ತು ಪ್ರಕರಣಗಳ ಕುರಿತು
ಕಂದಾಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂಮಾಪನಾ ಇಲಾಖಾ ಸಿಬ್ಬಂದಿಗಳ 9(2)(ಇ) ಶಿಸ್ತು ಪ್ರಕರಣಗಳ ಕುರಿತು ಹೊರಡಿಸಿರುವ ಸುತ್ತೋಲೆಯ ಪ್ರತಿಗಾಗಿ MORE ಬಟನ್ ಕ್ಲಿಕ್ ಮಾಡಿ DOWNLOAD ಮಾಡಿಕೊಳ್ಳಿ.
More

ಬಹುಮಾಲೀಕತ್ವದ ಪಹಣಿಯಲ್ಲಿ ಕಾಲಂ 9ರ ಒಬ್ಬ ಹಕ್ಕುದಾರ ಭೂಸ್ವಾಧೀನಧಾರರಾಗಿರುವ (ಇಲಾಖೆ/ಸರ್ಕಾರ) ಪ್ರಕರಣಗಳಲ್ಲಿ 11ಇ ನಕ್ಷೆ ತಯಾರಿಸುವ ಕ್ರಮ
ಬಹುಮಾಲೀಕತ್ವದ ಪಹಣಿಯಲ್ಲಿ ಕಾಲಂ 9ರ ಒಬ್ಬ ಹಕ್ಕುದಾರ ಭೂಸ್ವಾಧೀನಧಾರರಾಗಿರುವ (ಇಲಾಖೆ/ಸರ್ಕಾರ) ಪ್ರಕರಣಗಳಲ್ಲಿ 11ಇ ನಕ್ಷೆ ತಯಾರಿಸುವ ಕ್ರಮದ ಬಗ್ಗೆ ಹೊರಡಿಸಲಾಗಿರುವ ಸುತ್ತೋಲೆಯ ಪ್ರತಿಯನ್ನು ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ ATTACHMENT ಡೌನ್ ಲೋಡ್ ಮಾಡಿಕೊಳ್ಳಿ.
More

ಭೂಮಾಪಕರು ಅಳತೆ ಮಾಡಿದ ರೀತಿಯ ಬಗ್ಗೆ ಷರಾ ದಾಖಲಿಸುವ ಕುರಿತು
ಭೂಮಾಪಕರು ಅಳತೆ ಮಾಡಿದ ರೀತಿಯ ಬಗ್ಗೆ ಷರಾ ದಾಖಲಿಸುವ ಕುರಿತು ಸುತ್ತೋಲೆಯ ಮಾಹಿತಿಗಾಗಿ 'MORE' ಬಟನ್ ಮೇಲೆ ಕ್ಲಿಕ್ ಮಾಡಿ.
More

PROCEDURES TO BE FOLLOWED IN RTC RECTIFICATION (CORRECTION) PROCESS
PROCEDURES TO BE FOLLOWED IN RTC RECTIFICATION (CORRECTION) PROCESS - For information please click on 'MORE' button and download the circular.
More

ಶ್ರೀ ಬಸವರಾಜು, ಎ.ದ.ಭೂ, ತಾಲ್ಲೂಕು ಕಛೇರಿ, ಕಡೂರು ಇವರ ವಿರುದ್ಧದ ಲೋಕಾಯುಕ್ತ ಟ್ರ್ಯಾಪ್ ಪ್ರಕರಣ ಕುರಿತು
ಶ್ರೀ ಬಸವರಾಜು, ಎ.ದ.ಭೂ, ತಾಲ್ಲೂಕು ಕಛೇರಿ, ಕಡೂರು ಇವರ ವಿರುದ್ಧದ ಲೋಕಾಯುಕ್ತ ಟ್ರ್ಯಾಪ್ ಪ್ರಕರಣ ಕುರಿತ ನಡವಳಿಗಳ ಬಗ್ಗೆ ಮಾಹಿತಿಗಾಗಿ MORE ಬಟನ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ.
More

ISSUE TRACKING - ಮೋಜಿಣಿ ಸಂಬಂಧಿಸಿದ Hardware, Logistics (Supply of consumables) & Operational issues ಬಗ್ಗೆ ದೂರು ದಾಖಲಿಸಲು
ಮೋಜಿಣಿ ಸಂಬಂಧಿಸಿದ Hardware, Logistics (Supply of consumables) & Operational issues ಬಗ್ಗೆ ಇಂಟರ್ ನೆಟ್ (http://202.138.101.172/issue tracker)Complaint Management System ನಲ್ಲಿ ತಹಶೀಲ್ದಾರ್ ರವರಿಗೆ ಒದಗಿಸಿರುವ ಲಾಗಿನ್ ಐಡಿ ಬಳಸಿ ದೂರು ದಾಖಲಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಷಿಕ್ ಮಾಡಿ.
More

ಮೋಜಿಣಿ ಸಿಬ್ಬಂದಿಯ ನಿಗಧಿತ ಕಾರ್ಯಗಳನ್ನು ನಿರ್ವಹಿಸಲು ಲಾಗಿನ್ ಸೃಜಿಸುವ ಬಗ್ಗೆ
ಮೋಜಿಣಿ ಸಿಬ್ಬಂದಿಯ (ತಪಾಸಕರು, ತಪಾಸಣಾ ಭೂಮಾಪಕರು, ಸರ್ಕಾರಿ ಭೂಮಾಪಕರು) ನಿಗಧಿತ ಕಾರ್ಯಗಳನ್ನು ನಿರ್ವಹಿಸಲು ಲಾಗಿನ್ ಸೃಜಿಸುವ ಬಗ್ಗೆ
More

ಮೋಜಿಣಿ ಕಾರ್ಯಕ್ಕೆ ಅವಶ್ಯಕವಿರುವ ಪರಿಕರಗಳ ಸರಬರಾಜಿನ ಬಗ್ಗೆ
ಮೋಜಿಣಿ ಕಾರ್ಯಕ್ಕೆ ಅವಶ್ಯಕವಿರುವ ಪರಿಕರಗಳ ಸರಬರಾಜಿನ ಬಗ್ಗೆ ಸುತ್ತೋಲೆ ಸಂಖ್ಯೆ:ಪಿಎಂಯು.ಮೋಜಿಣಿ.ಯೂಸರ್ ಚಾರ್ಜಸ್ 40/2011-12 ದಿನಾಂಕ : 24-08-2011 (ಭೂ.ಉ.ನಿ ಖಾತೆಯಲ್ಲಿ ರೂ.50000/- ಜಮಾ ಮಾಡುವ ಬಗ್ಗೆ)
More

11ಇ ನಕ್ಷೆ ಕೋರಿ ಬರುವ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ
11ಇ ನಕ್ಷೆ ಕೋರಿ ಬರುವ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಯನ್ನು ಎಲ್ಲಾ ತಾಲ್ಲೂಕು ಕಛೇರಿಗಳ ಸೂಚನಾ ಫಲಕದಲ್ಲಿ ಪ್ರಕಟಿಸುವ ಬಗ್ಗೆ ಹೊರಡಿಸಿರುವ ಸುತ್ತೋಲೆಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ. ಈ ಸುತ್ತೋಲೆಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಿದ ಬಗ್ಗೆ ಇ-ಮೇಲ್ ಮುಖಾಂತರ ತಹಶೀಲ್ದಾರ್ ರವರಿಂದ ದೃಡೀಕರಿಸಿ ಪತ್ರ ಕಳುಹಿಸಿ.
More

Providing Services to MOJINI through Nemmadhi
To download the circular copy, click on "MORE" button.
More

ಯುಪಿಓಆರ್ ಯೋಜನಾ ವ್ಯಾಪ್ತಿಯಲ್ಲಿ ನಗರ ಪ್ರದೇಶಕ್ಕೆ ಒಳಪಡುವ ಗ್ರಾಮಗಳಲ್ಲಿ ಭೂಪರಿವರ್ತನೆ ಕೋರಿ ಸ್ವೀಕೃತವಾಗುವ ಅರ್ಜಿಗಳ ಕಾರ್ಯವಿಧಾನದ ಬಗ್ಗೆ
ಯುಪಿಓಆರ್ ಯೋಜನಾ ವ್ಯಾಪ್ತಿಯಲ್ಲಿ ನಗರ ಪ್ರದೇಶಕ್ಕೆ ಒಳಪಡುವ ಗ್ರಾಮಗಳಲ್ಲಿ ಭೂಪರಿವರ್ತನೆ ಕೋರಿ ಸ್ವೀಕೃತವಾಗುವ ಅರ್ಜಿಗಳ ಕಾರ್ಯವಿಧಾನದ ಬಗ್ಗೆ - ಸುತ್ತೋಲೆಯನ್ನು ಡೌನ್ ಲೋಡ್ ಮಾಡಲು MORE BUTTON ಕ್ಲಿಕ್ ಮಾಡಿ.
More

ಮೋಜಿಣಿ - ಬಳಕೆದಾರರ ಕೈಪಿಡಿ :
ಮೋಜಿಣಿ - ಬಳಕೆದಾರರ ಕೈಪಿಡಿ : ಭಾಗ -1 ಡೌನ್ ಲೋಡ್ ಮಾಡಲು MORE ಬಟನ್ ಮೇಲೆ ಕ್ಲಿಕ್ ಮಾಡಿ
More

ಮೋಜಿಣಿ - ಬಳಕೆದಾರರ ಕೈಪಿಡಿ :
ಮೋಜಿಣಿ - ಬಳಕೆದಾರರ ಕೈಪಿಡಿ : ಭಾಗ -2 ಡೌನ್ ಲೋಡ್ ಮಾಡಲು MORE ಬಟನ್ ಮೇಲೆ ಕ್ಲಿಕ್ ಮಾಡಿ
More

ಮೋಜಿಣಿ - ಬಳಕೆದಾರರ ಕೈಪಿಡಿ :
ಮೋಜಿಣಿ - ಬಳಕೆದಾರರ ಕೈಪಿಡಿ : ಭಾಗ -3 ಡೌನ್ ಲೋಡ್ ಮಾಡಲು MORE ಬಟನ್ ಮೇಲೆ ಕ್ಲಿಕ್ ಮಾಡಿ.
More

ಮೋಜಿಣಿ - ಕಾರ್ಯವಿಧಾನ (FLOW CHART)
ಮೋಜಿಣಿ - ಕಾರ್ಯವಿಧಾನ (FLOW CHART)ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ ಡೌನಲೋಡ್ ಮಾಡಿ
More

AFFIXING HOLOGRAM ON 11E SKETCH
CLICK ON 'MORE' BUTTON TO DOWNLOAD THE CIRCULAR
More

11ಇ ನಕ್ಷೆ ಹಾಜರು ಪಡಿಸುವ ಬಗ್ಗೆ ಸ್ಪಷ್ಟೀಕರಣ
11ಇ ನಕ್ಷೆ ಹಾಜರು ಪಡಿಸುವ ಬಗ್ಗೆ ಸ್ಪಷ್ಟೀಕರಣದ ಬಗ್ಗೆ ಸರ್ಕಾರದಿಂದ ದಿನಾಂಕ 08-04-2010 ರಂದು ಹೊರಡಿಸಿರುವ ಸುತ್ತೋಲೆಯನ್ನು ಪಡೆಯಲು MORE ಬಟನ್ ಮೇಲೆ ಕ್ಲಿಕ್ ಮಾಡಿ DOWNLOAD ಮಾಡಿಕೊಳ್ಳಿ.
More

ಬ್ರಾಡ್ ಬ್ಯಾಂಡ್ ಬಿಲ್ ಪಾವತಿಸಲು ಅನುಸರಿಸಬೇಕಾದ ಕ್ರಮ
ಬ್ರಾಡ್ ಬ್ಯಾಂಡ್ ಬಿಲ್ ಪಾವತಿಸಲು ಅನುಸರಿಸಬೇಕಾದ ಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲೆ ಕ್ಲಿಕ್ ಮಾಡಿ.
More

ಎಲ್.ಆರ್.ಎಫ್ ಪ್ರಕರಣಗಳನ್ನು ಸರ್ಕಾರಿ ಭೂಮಾಪಕರಿಗೆ ವಿತರಿಸುವ ಬಗ್ಗೆ
ಎಲ್.ಆರ್.ಎಫ್ ಪ್ರಕರಣಗಳನ್ನು ಸರ್ಕಾರಿ ಭೂಮಾಪಕರಿಗೆ ವಿತರಿಸುವ ಬಗ್ಗೆ ಸುತ್ತೋಲೆಯನ್ನು ನೋಡಲು MORE ಬಟನ್ ಮೇಲೆ ಕ್ಲಿಕ್ ಮಾಡಿ.
More

ಮಾರ್ಚ್ - 2010 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
(1) ಭೂಸುಧಾರಣೆ (ಎಲ್.ಆರ್.ಎಫ್) ಕಡತಗಳ ವಿಲೇವಾರಿ ಕುರಿತು. (2) ಮ್ಯುಟೇಷನ್ ಪೂರ್ವ ನಕ್ಷೆ ಕೋರಿ ಅರ್ಜಿ ಮಾರಾಟವಾದ ಬಾಬ್ತು ರೂ.5.00 ಶುಲ್ಕವನ್ನು ಆಯುಕ್ತರ ಪದನಾಮದ ಖಾತೆಗೆ ಜಮಾ ಮಾಡುವ ಕುರಿತು.
More

ಭೂಸುಧಾರಣೆ (ಎಲ್.ಆರ್.ಎಫ್.) ಕಡತಗಳ ವಿಲೇವಾರಿ ಕುರಿತು ಇಲಾಖಾ ಸುತ್ತೋಲೆಗಳು
ಹೆಚ್ಚಿನ ವಿವರಗಳಿಗಾಗಿ ‘more’ ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬೇಕು.
More

5 ಪಟ್ಟಣಗಳ ನಗರಮಾಪನ ಕಾರ್ಯನಡೆಯುತ್ತಿರುವ ಗ್ರಾಮಗಳಲ್ಲಿ 11ಇ ನಕ್ಷೆಯಿಂದ ವಿನಾಯಿತಿ ನೀಡುವ ಬಗ್ಗೆ
5 ಪಟ್ಟಣಗಳ ನಗರಮಾಪನ ಕಾರ್ಯನಡೆಯುತ್ತಿರುವ ಗ್ರಾಮಗಳಲ್ಲಿ 11ಇ ನಕ್ಷೆಯಿಂದ ವಿನಾಯಿತಿ ನೀಡಿರುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಕ್ಲಿಕ್ ಮಾಡಿ.
More

ಮೋಜಿಣಿಯಲ್ಲಿ 11ಬಿ ಅರ್ಜಿಗಳಿಗೆ ರೂ. 5.00 ಶುಲ್ಕ ಪಡೆಯುವ ಬಗ್ಗೆ.
ಮೋಜಿಣಿಯಲ್ಲಿ 11ಬಿ ಅರ್ಜಿಗಳಿಗೆ ರೂ. 5.00 ಶುಲ್ಕ ಪಡೆಯುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ MORE ಬಟನ್ ಕ್ಲಿಕ್ ಮಾಡಿ.
More

ಭೂಮಿ ಯೋಜನೆಗೆ ಈಗ ಒದಗಿಸಿರುವ ಕಂಪ್ಯೂಟರ್ ಗಳನ್ನು ಭೂ ಮೋಜಿಣಿ ಕೆಲಸಕ್ಕೆ ಮಾತ್ರ ಉಪಯೋಗಿಸುವ ಬಗ್ಗೆ.
ಹೆಚ್ಚಿನ ಮಾಹಿತಿಗಾಗಿ 'more' ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬೇಕು.
More

ಡಿಸೆಂಬರ್ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
11ಇ ನಕ್ಷೆಗಾಗಿ (ಅಥವಾ ಅಲಿನೇಷನ್ ನಕ್ಷೆಗಾಗಿ) ಪಹಣಿಯ ಸರ್ವೆ ನಂಬರಿನಂತೆ ಅರ್ಜಿ ಸ್ವೀಕರಿಸಿದಾಗ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳು ಹಾಗೂ ಮೋಜಣಿಯಲ್ಲಿ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ.
More

ಅಕ್ಟೋಬರ್ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
1)ಹಿಸ್ಸಾ ಸರ್ವೆ ದಾಖಲೆಗಳಂತೆ ಪಹಣಿಯಲ್ಲಿ ಇಂಡೀಕರಣವಾಗದೇ ಇರುವ ಕುರಿತು. 2)ಆರ್.ಟಿ.ಸಿ.ಯ ಕಾಲಂ ನಂ.9 ರಲ್ಲಿ ಖರಾಬು ಸೇರಿಸಿ ವಿಸ್ತೀರ್ಣ ದಾಖಲು ಮಾಡಿದ್ದಲ್ಲಿ 11ಇ ನಕ್ಷೆ ಸಿದ್ಧಪಡಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ. 3)ಆರ್.ಟಿ.ಸಿಗಳಲ್ಲಿ ಗ್ರಾಮಲೆಕ್ಕಿಗರು ನಿಯಮಬಾಹಿರವಾಗಿ/ತಪ್ಪಾಗಿ ಸರ್ವೆ ನಂಬರುಗಳನ್ನು ನೀಡಿರುವುದು ಕಂಡುಬಂದಾಗ ಅನುಸರಿಸಬೇಕಾದ ಕ್ರಮಗಳು
More

ಸೆಪ್ಟೆಂಬರ್ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
1)ಕರ್ನಾಟಕ ಭೂಕಂದಾಯ ನಿಯಮಾವಳಿ 1966 ನಿಯಮ 36(ii)ನ್ನು ತಹಶೀಲ್ದಾರ್ ರವರಿಂದ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರುಗಳಿಗೆ ಪ್ರತ್ಯಾಯೋಜಿಸಿರುವ ಬಗ್ಗೆ. 2)ಭೂಮಿಯಲ್ಲಿ ಪಹಣಿಗಳನ್ನು ಒಟ್ಟುಗೂಡಿಸುವ ಪ್ರಕ್ರಿಯೆಯನ್ನು ಬದಲಾಯಿಸುವ ಬಗ್ಗೆ. 3)ಭೂಪರಿವರ್ತನೆಯ ಉದ್ದೇಶಕ್ಕಾಗಿ ಭೂಪರಿವರ್ತನಾ ಸ್ಕೆಚ್ ಗಳನ್ನು (ಅಲಿನೇಷನ್ ಸ್ಕೆಚ್) ಸಿದ್ಧಪಡಿಸಿ ವಿತರಿಸುವ ಬಗ್ಗೆ. 4)ಆರ್.ಟಿ.ಸಿಗಳಲ್ಲಿನ 'ಪೈಕಿ' ಆರ್.ಟಿ.ಸಿಗಳನ್ನು ಪ್ರತ್ಯೇಕವಾಗಿ ಗುರುತಿಸುವ ಕುರಿತು 5)ಮೋಜಿಣಿಯಲ್ಲಿ ಗಣಕೀಕೃತ 11ಇ ನಕ್ಷೆಗಳನ್ನು ವಿತರಿಸುವಾಗ ಅನುಸರಿಸಬೇಕಾದ ಕ್ರಮಗಳು 6)ಆಕಾರಬಂದ್ ಮತ್ತು ಪಹಣಿಯಲ್ಲಿ ಹೊಂದಾಣಿಕೆಯಾಗುವ ಸರ್ವೆ ನಂಬರುಗಳನ್ನು ಗುರುತಿಸುವ ಬಗ್ಗೆ.
More

Deligation of power to DDLR
Karnataka Land Revenue Rules 1966, Rule 36(ii) - To cause incorporate changes in the land records.
More

ಆಗಸ್ಟ್ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
1. 11ಇ ಅರ್ಜಿಯಲ್ಲಿ ಕೋರಿದ ವಿಸ್ತೀರ್ಣವು ಅಳತೆ ವೇಳೆ ಬದಲಾವಣೆಯಾದಾಗ ಅನುಸರಿಸಬೇಕಾದ ಕ್ರಮ. 2. 11ಇ ನಕ್ಷೆ ತಯಾರಿಸುವ ಅಳತೆ ಸಮಯದಲ್ಲಿ ವಿಸ್ತೀರ್ಣದಲ್ಲಿ ವ್ಯತ್ಯಾಸ ಉಂಟಾದಾಗ ಪರಿಗಣಿಸಬೇಕಾದ ಅಂಶಗಳು. 3. ಮ್ಯುಟೇಷನ್ ಪೂರ್ವ ನಕ್ಷೆ 11ಇ ಕೋರಿ ಬರುವ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು. 4. ಪರವಾನಗಿ ಭೂಮಾಪಕರು ಅರ್ಜಿದಾರರು / ಆರ್.ಟಿ.ಸಿ.ದಾರರಿಗೆ ನೋಟೀಸು ನೀಡುವ ಸಮಯದಲ್ಲಿನ ಸಮಸ್ಯೆಗಳ ಕುರಿತು ಸ್ಪಷ್ಟೀಕರಣ. 5. ಬಹುಮಾಲೀಕತ್ವದ ಬ್ಯಾಕ್ ಲಾಗ್ ಮ್ಯುಟೇಷನ್ ಪೋಡಿ ಕಡತಗಳ ಉಚಿತ ವಿಲೇವಾರಿ ಕಾರ್ಯಕ್ರಮದ ಬಗ್ಗೆ. 6. 11ಇ ನಕ್ಷೆ ತಯಾರಿಸಲು ಪರವಾನಗಿ ಭೂಮಾಪಕರು ಸ್ಥಳಕ್ಕೆ ಭೇಟಿ ನೀಡುವುದು ಕಡ್ಡಾಯವಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು. 7. ತಾಲ್ಲೂಕು ಕಛೇರಿಯಲ್ಲಿರುವ ಎಲ್ಲಾ ಕಡತಗಳನ್ನು ಮತ್ತು ವಹಿಗಳನ್ನು Indexing and Catalogue ಮಾಡುವ ಬಗ್ಗೆ.
More

ಜುಲೈ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
1. ನೋಂದಣಿ ಸಮಯದಲ್ಲಿ 11ಇ ನಕ್ಷೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಿದ ನಂತರ ನೋಂದಣಿ ಮಾಡುವ ಬಗ್ಗೆ ಸೂಚನೆ. 2. ಸರ್ಕಾರಿ ಜಮೀನುಗಳ ಅಳತೆ ವಿಶೇಷ ಆಂದೋಲನದ ಸಮಯದಲ್ಲಿ ಪರವಾನಗಿ ಭೂಮಾಪಕರ ಸೇವೆಯನ್ನು ಬಳಸಿಕೊಳ್ಳುತ್ತಿರುವ ಸಮಯದಲ್ಲಿ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಣೆ ಮಾಡುವ ಬಗ್ಗೆ. 3. ಕೈಬರಹದ 11ಇ ನಕ್ಷೆಗಳನ್ನು ನೋಂದಣಿ ಕಾರ್ಯಕ್ಕೆ ಬಳಸದಂತೆ ನಿಬಂಧಿಸುವ ಬಗ್ಗೆ.
More

Manual 11E Sketches
In MOJINI implemented taluks manual 11E sketches are not alllowed for REGISTRATION.
More

Thatkal Phodi
Implementation of Thatkal Phodi
More

Circulars of April 2009
Department circulars issued in the month of April 2009
More

REVISED VALIDITY PERIOD OF 11E SKETCH
EXTENSION OF 11E SKETCH VALIITY PERIOD
More

DUPLICATE 11E SKETCH
RS. 25 FOR DUPLICATE 11E SKETCH WITHIN THE VALIDITY PERIOD
More

Hudbust cases
Revised circular issued regarding the disposal of Hudbust cases
More

Revised Circular
Revised circular regarding the cancellation of deputation of Surveyors for measuring Government land and Darkhast phodi measurement work.
More

Government lands measurement
Please click on MORE button and then on Attachments to view Circular issued for Darkhast Phodi Andholan of Government lands and Powerpoint Description
More

FAQ - L.S
Frequently asked questions relating to Licensed Surveyors Scheme
More

Department Circulars
Circulars regarding Licensed Surveyors
More

RTC-Amalgamation
Directions to amalgamate RTC
More

NOTICE
Report the status of applications for which there are no survey records. What is the action intiated by the survey wing. ddlr,pmu mojini is working in ONE more taluk i.e. BELLARY , Bellary people to enter first all pending records with LS,then enter all appl pending in office finish this within three days.DDLR PMU>
More

Government lands
Handling of Dharkasth files
More

Solutions for correcting RTC
Solutions for correcting the problems in RTC when compared to area details of Akarbandh
More

ಭೂಮಾಪನ ಇಲಾಖೆಯ ಕಾರ್ಯನಿರ್ವಹಣೆ
ಈ ಇಲಾಖೆಯ ವಿವಿಧ ಪೋಡಿ ಪ್ರಕರಣಗಳು, ಹದ್ದುಬಸ್ತು ಪ್ರಕರಣಗಳು, ಕೋರ್ಟ್ ಡಿಕ್ರಿ / ಕೋರ್ಟ್ ಕಮಿಷನ್ ಪ್ರಕರಣಗಳನ್ನು ನಿರ್ವಹಿಸುತ್ತದೆ. ಮೈಸೂರಿನಲ್ಲಿ ಹಾಗೂ ಗುಲ್ಬರ್ಗಾದಲ್ಲಿ ತರಬೇತಿ ಸಂಸ್ಥೆಗಳನ್ನು ಹೊಂದಿದ್ದು ಭೂಮಾಪನ ವಿಷಯದಲ್ಲಿ ತರಬೇತ ನೀಡಲಾಗುತ್ತಿದೆ...
ಇಲಾಖೆಯ ಮುಂದುವರೆದ ಯೋಜನೆಗಳು
(1) ಭೂದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಸಂರಕ್ಷಿಸುವುದು.
(2) ಮರುಭೂಮಾಪನ.
(3)ಭೂದಾಖಲೆಗಳ (ಅಟ್ಲಾಸ್) ಡಿಜಿಟೈಸೇಷನ್.
ಈ ಬಗ್ಗೆ ವಿವರವಾದ ಮಾಹಿತಿಯನ್ನು ಮುಂದಿನ ಪುಟಗಳಲ್ಲಿ ಒದಗಿಸಲಾಗಿದೆ.