ಅಲಿನೇಷನ್ ಬ್ಲಾಕ್ ಮಾಹಿತಿ ಬಗ್ಗೆ.
Title : ಅಲಿನೇಷನ್ ಬ್ಲಾಕ್ ಮಾಹಿತಿ ಬಗ್ಗೆ.
No : 1
Issued By : PMU
Detailed Description : ಮೋಜಿಣಿ ಸಿಬ್ಬಂದಿ ಗಮನಿಸಿ : ಅಲಿನೇಷನ್ ಅರ್ಜಿಯಲ್ಲಿ ಬ್ಲಾಕ್ ಮಾಹಿತಿ ದಾಖಲಿಸುವಾಗ ಭೂತರಹೆ ಮಾಹಿತಿಯಲ್ಲಿ ಖುಷ್ಕಿ, ತರಿ, ಭಾಗಾಯ್ತು, ಪ್ಲಾಂಟೇಷನ್ ಆಯ್ಕೆಯೊಂದಿಗೆ ‘ಅಲಿನೇಷನ್’ ಎಂಬ ತರಹೆಯನ್ನು ಸೇರ್ಪಡೆ ಮಾಡಲಾಗಿದೆ. ‘ಅಲಿನೇಷನ್’ ಎಂಬುದನ್ನು ‘ಅಲಿನೇಷನ್’ ಬ್ಲಾಕುಗಳಿಗೆ ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
Attachments : No Attachments