ಹಿಸ್ಸಾ ಇಂಡೀಕರಣ ಸಮಸ್ಯೆ ಅರ್ಜಿಗಳ ನಿರ್ವಹಣೆಯಲ್ಲಿ ಬದಲಾವಣೆ
Title : ಹಿಸ್ಸಾ ಇಂಡೀಕರಣ ಸಮಸ್ಯೆ ಅರ್ಜಿಗಳ ನಿರ್ವಹಣೆಯಲ್ಲಿ ಬದಲಾವಣೆ
No : 1
Issued By : PMU
Detailed Description : ಹಿಸ್ಸಾ ಇಂಡೀಕರಣ ಸಮಸ್ಯೆ ಅರ್ಜಿಗಳು ಈ ಹಿಂದೆ ಒಟ್ಟಾಗಿ ಭೂಮಾಪಕರಿಗೆ ಹಾಗೂ ಭೂ.ಉ.ನಿ ರವರಿಗೆ ಸಲ್ಲಿಸಲು ತಪಾಸಕರಿಗೆ ಹಂಚಿಕೆ ಆಗುತ್ತಿತ್ತು. ಇನ್ನು ಮುಂದೆ ಇಂತಹ ಅರ್ಜಿಗಳು ಭೂಮಾಪಕರು ಅರ್ಜಿ ಹಿಂದಿರುಗಿಸಿದ ಮೇಲೆ,ತಪಾಸಣಾ ಭೂಮಾಪಕರು ಪರಿಶೀಲಿಸಿದ ನಂತರ ಭೂ.ಉ.ನಿ ರವರಿಗೆ ಸಲ್ಲಿಸಲು ತಪಾಸಕರಿಗೆ ಹಂಚಿಕೆ ಮಾಡಲಾಗುವುದು.
Attachments : No Attachments