ಆಕಾರಬಂದ್ ವಿವರ
Title : ಆಕಾರಬಂದ್ ವಿವರ
No : 1
Issued By : PMU
Detailed Description : 11ಇ ವಿಷಯ ನಿರ್ವಾಹಕರು ಪ್ರಾರಂಭಿಕ ತಪಾಸಣೆಯಲ್ಲಿ ದಾಖಲಿಸಿದ ಆಕಾರಬಂದ್ ಮಾಹಿತಿ (ಭೂಮಿ ತರಹೆ, ಪೈಕಿ ಮಾಹಿತಿ, ಹಿಸ್ಸಾ ಇಂಡೀಕರಣ ಮತ್ತು ಸರ್ವೆ ನಂಬರು, ಒಟ್ಟು ವಿಸ್ತೀರ್ಣ, ಖರಾಬು ವಿಸ್ತೀರ್ಣ, ಸಾಗು ವಿಸ್ತೀರ್ಣ)ಯನ್ನು ವಿಷಯ ನಿರ್ವಾಹಕರ ಲಾಗಿನ್ ನಲ್ಲಿ ಆಕಾರಬಂದ್ ವಿವರ ಲಿಂಕನಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ ಆ ಸರ್ವೆ ನಂಬರಿನ ಪಹಣಿ (ಆರ್.ಟಿ.ಸಿ) ವಿವರವೂ ಲಭ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ MORE ಬಟನ್ ಮೇಲ್ ಕ್ಲಿಕ್ ಮಾಡಿ.
Attachments :