ವಾರಂತ್ಯಕ್ಕೆ ಬಾಕಿ ವರದಿಗಳ ಮುದ್ರಣ
Title : ವಾರಂತ್ಯಕ್ಕೆ ಬಾಕಿ ವರದಿಗಳ ಮುದ್ರಣ
No : 1
Issued By : PMU
Detailed Description : ವಿಶೇಷ ಸೂಚನೆ :-ಮೋಜಿಣಿ ತಪಾಸಕರು ಇನ್ನು ಮುಂದೆ ವಾರಂತ್ಯದ ದಿನಾಂಕಕ್ಕೆ ಬಾಕಿ ವರಿದಗಳ ವಿವರದ (ಆಪರೇಟರ್ ಲಗತ್ತು ಮಾಡಿರುವ XLS ಪೈಲ್ ನ್ನು ಡೌನಲೋಡ್ ಮಾಡಿಕೊಂಡು ಕೆಳಗಿನ ಸೂಚನೆಗಳಂತೆ ಕ್ರಮ ವಹಿಸಿ ಮುದ್ರಣ ಮಾಡಿದ) ಪ್ರತಿಯನ್ನು ಪಡೆದುಕೊಂಡು ಸಹಿಮಾಡಿ ವಹಿಯೊಂದನ್ನು ಕಾರ್ಯಾಲಯದಲ್ಲಿ ಸಿದ್ದಪಡಿಸಿ ನಿರ್ವಹಣೆಯಲ್ಲಿಡುವುದು. ಕಛೇರಿಗೆ ಭೇಟಿ ನೀಡಿದ ಅಧಿಕಾರಿಗಳು ಈ ವಹಿಯನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದು. (1) 1ನೇ ಕಾಲಂನಿಂದ 2N ಕಾಲಂವರೆಗೆ ಮಾಹಿತಿ ಕಾಪಿ ಮಾಡಿಕೊಳ್ಳಿ. ನಂತರ XLS ಪೈಲ್ ನಲ್ಲಿ ನಿಗಧಿತ ಸ್ಥಳದಲ್ಲಿ ಪೇಸ್ಟ್ ಮಾಡಿ. (2) 3ನೇ ಕಾಲಂ A ಯಿಂದ E ವರೆಗೆ ಮಾಹಿತಿ ಕಾಪಿ ಮಾಡಿಕೊಳ್ಳಿ. ನಂತರ XLS ಪೈಲ್ ನಲ್ಲಿ ನಿಗಧಿತ ಸ್ಥಳದಲ್ಲಿ ಪೇಸ್ಟ್ ಮಾಡಿ. (3) SENT To TAHSILDAR ರಲ್ಲಿ A ಯಿಂದ G ವರೆಗೆ ಮಾಹಿತಿ ಕಾಪಿ ಮಾಡಿಕೊಳ್ಳಿ. ನಂತರ XLS ಪೈಲ್ ನಲ್ಲಿ ನಿಗಧಿತ ಸ್ಥಳದಲ್ಲಿ ಪೇಸ್ಟ್ ಮಾಡಿ. (4) ನಂತರ ಒಟ್ಟು ಅರ್ಜಿಗಳು, ಬಾಕಿ ಅರ್ಜಿಗಳು ಹಾಗೂ ವಿಲೆಯಾದ ಅರ್ಜಿಗಳ ವಿವರ ಕೊನೆ ಟೇಬಲ್ ನಲ್ಲಿ ಬಂದಿರುತ್ತದೆ.
Attachments :