ನೋಟಿಸು ಮುದ್ರಣ
Title : ನೋಟಿಸು ಮುದ್ರಣ
No : .
Issued By : PMU
Detailed Description : ತಪಾಸಕರು ಭೂಮಾಪಕರಿಗೆ ಅರ್ಜಿಗಳನ್ನು ವಿತರಿಸುವಾಗ (ತಪಾಸಕರ ಲಾಗಿನ್ - 2ನೇ ಲಿಂಕ್ - ಭೂಮಾಪಕರಿಗೆ ವಿತರಣೆ) ಮೊದಲು ಕ್ಯಾಲೆಂಡರ್ ನಲ್ಲಿ ಅಳತೆ ದಿನಾಂಕವನ್ನು ಆರಿಸಿಕೊಂಡು - ದಿನಾಂಕ ಉಳಿಸಿ ಬಟನ್ ಮೇಲೆ ಕ್ಲಿಕ್ ಮಾಡಿ. ಆನಂತರ ಸೂಚನಾ ಪತ್ರ ಮುದ್ರಣ ಬಟನ್ ಮೇಲೆ ಕ್ಲಿಕ್ ಮಾಡಿದರೆ ನೋಟೀಸು ಮುದ್ರಣ ಮಾಡ ಬಹುದಾಗಿರುತ್ತದೆ. ನೀವು ನೋಟೀಸು ಮುದ್ರಣ ಮಾಡಿ ಆನಂತರ ಉಳಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು.
Attachments : No Attachments