ನಾಡ ಕಛೇರಿಗಳಲ್ಲಿ 11ಇ ಹಾಗೂ ಅಲಿನೇಷನ್ ನಕ್ಷೆ ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಪ್ರಕಟಣೆಯನ್ನು ಪ್ರಚುರಪಡಿಸುವ ಬಗ್ಗೆ
Title : ನಾಡ ಕಛೇರಿಗಳಲ್ಲಿ 11ಇ ಹಾಗೂ ಅಲಿನೇಷನ್ ನಕ್ಷೆ ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಪ್ರಕಟಣೆಯನ್ನು ಪ್ರಚುರಪಡಿಸುವ ಬಗ್ಗೆ
No : .
Issued By : SSLR
Detailed Description : ನಾಡ ಕಛೇರಿಗಳಲ್ಲಿ 11ಇ ಹಾಗೂ ಅಲಿನೇಷನ್ ನಕ್ಷೆ ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಪ್ರಕಟಣೆಯನ್ನು ಜಿಲ್ಲಾಧಿಕಾರಿಗಳ ಕಛೇರಿ, ತಹಶೀಲ್ದಾರ್ ಕಛೇರಿ ಹಾಗೂ ನಾಡ ಕಛೇರಿಗಳ ನಾಮಫಲಕದಲ್ಲಿ ಪ್ರಚುರಪಡಿಸಬೇಕು. ಈ ಪ್ರಕಟಣೆಯನ್ನು ಡೌನ್ ಲೋಡ್ ಮಾಡಲು MORE ಬಟನ್ ಮೇಲೆ ಕ್ಲಿಕ್ ಮಾಡಿ.
Attachments :