11ಇ ನಕ್ಷೆ ಅಥವಾ ಅಲಿನೇಷನ್ ನಕ್ಷೆಯ ಮುದ್ರಣ ಮಾಡಲು ಅನುಸರಿಸಬೇಕಾದ ವಿಧಾನ
Title : 11ಇ ನಕ್ಷೆ ಅಥವಾ ಅಲಿನೇಷನ್ ನಕ್ಷೆಯ ಮುದ್ರಣ ಮಾಡಲು ಅನುಸರಿಸಬೇಕಾದ ವಿಧಾನ
No : .
Issued By : SSLR
Detailed Description : (1) ಮೋಜಿಣಿ ತಂತ್ರಾಂಶವನ್ನು ಬಳಸುತ್ತಿರುವ ಗಣಕಯಂತ್ರಗಳಲ್ಲಿ ಈಗಾಗಲೇ Install ಮಾಡಿಕೊಂಡಿರುವ SslrClientSetup ಅನ್ನು ಮೊದಲು ತೆಗೆದುಹಾಕುವುದು. (2)SSLRActiveX SETUP INSTALL ಮಾಡುವುದು. (3) TRUSTED SITES ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು. (4) Internet Explorer Version – 8 ಮಾತ್ರ ಉಪಯೋಗಿಸುವುದು. MORE ಬಟನ್ ಕ್ಲಿಕ್ ಮಾಡಿ SSLRActiveX SetUP. msi ಹಾಗೂ instructions download ಮಾಡಿ ಕ್ರಮಕೈಗೊಳ್ಳುವುದು.
Attachments :