ಭೂಮಾಪಕರು ಅಳತೆ ಮಾಡಿ ತಯಾರಿಸಿರುವ ದಾಖಲೆಗಳನ್ನು ಮೋಜಿಣಿ -2 ಆವೃತ್ತಿಯಲ್ಲಿ ಅಪ್ ಲೋಡ್ ಮಾಡುವಾಗ ಅನುಸರಿಸಬೇಕಾದ ವಿಧಾನ
Title : ಭೂಮಾಪಕರು ಅಳತೆ ಮಾಡಿ ತಯಾರಿಸಿರುವ ದಾಖಲೆಗಳನ್ನು ಮೋಜಿಣಿ -2 ಆವೃತ್ತಿಯಲ್ಲಿ ಅಪ್ ಲೋಡ್ ಮಾಡುವಾಗ ಅನುಸರಿಸಬೇಕಾದ ವಿಧಾನ
No : .
Issued By : SSLR
Detailed Description : ಭೂಮಾಪಕರು ಅಳತೆ ಮಾಡಿ ತಯಾರಿಸಿರುವ ದಾಖಲೆಗಳನ್ನು ಮೋಜಿಣಿ -2 ಆವೃತ್ತಿಯಲ್ಲಿ ಅಪ್ ಲೋಡ್ ಮಾಡುವಾಗ SSLR ActiveX Setup ಮತ್ತು trusted sites settings install ಮಾಡುವ ಅವಶ್ಯಕತೆಯಿರುವುದಿಲ್ಲ. ಆಪರೇಟಿಂಗ್ ಸಿಸ್ಟಂ Windows XP ಅಥವಾ Windows 7 ಆಗಿರಬೇಕು. Internet Explorer Version I.E 6, I.E.7, I.E 8, I.E.9 ಅಥವಾ I.E 10. ರಲ್ಲಿ ಅಪ್ ಲೋಡ್ ಮಾಡಬಹುದು. More ಬಟನ್ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.
Attachments :