ಜುಲೈ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
Title : ಜುಲೈ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
No : 1
Issued By : GOVERNMENT
Detailed Description : 1. ನೋಂದಣಿ ಸಮಯದಲ್ಲಿ 11ಇ ನಕ್ಷೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಿದ ನಂತರ ನೋಂದಣಿ ಮಾಡುವ ಬಗ್ಗೆ ಸೂಚನೆ. 2. ಸರ್ಕಾರಿ ಜಮೀನುಗಳ ಅಳತೆ ವಿಶೇಷ ಆಂದೋಲನದ ಸಮಯದಲ್ಲಿ ಪರವಾನಗಿ ಭೂಮಾಪಕರ ಸೇವೆಯನ್ನು ಬಳಸಿಕೊಳ್ಳುತ್ತಿರುವ ಸಮಯದಲ್ಲಿ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಣೆ ಮಾಡುವ ಬಗ್ಗೆ. 3. ಕೈಬರಹದ 11ಇ ನಕ್ಷೆಗಳನ್ನು ನೋಂದಣಿ ಕಾರ್ಯಕ್ಕೆ ಬಳಸದಂತೆ ನಿಬಂಧಿಸುವ ಬಗ್ಗೆ.
Attachments :