ಆಗಸ್ಟ್ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
Title : ಆಗಸ್ಟ್ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
No : 1
Issued By : GOVERNMENT
Detailed Description : 1. 11ಇ ಅರ್ಜಿಯಲ್ಲಿ ಕೋರಿದ ವಿಸ್ತೀರ್ಣವು ಅಳತೆ ವೇಳೆ ಬದಲಾವಣೆಯಾದಾಗ ಅನುಸರಿಸಬೇಕಾದ ಕ್ರಮ. 2. 11ಇ ನಕ್ಷೆ ತಯಾರಿಸುವ ಅಳತೆ ಸಮಯದಲ್ಲಿ ವಿಸ್ತೀರ್ಣದಲ್ಲಿ ವ್ಯತ್ಯಾಸ ಉಂಟಾದಾಗ ಪರಿಗಣಿಸಬೇಕಾದ ಅಂಶಗಳು. 3. ಮ್ಯುಟೇಷನ್ ಪೂರ್ವ ನಕ್ಷೆ 11ಇ ಕೋರಿ ಬರುವ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು. 4. ಪರವಾನಗಿ ಭೂಮಾಪಕರು ಅರ್ಜಿದಾರರು / ಆರ್.ಟಿ.ಸಿ.ದಾರರಿಗೆ ನೋಟೀಸು ನೀಡುವ ಸಮಯದಲ್ಲಿನ ಸಮಸ್ಯೆಗಳ ಕುರಿತು ಸ್ಪಷ್ಟೀಕರಣ. 5. ಬಹುಮಾಲೀಕತ್ವದ ಬ್ಯಾಕ್ ಲಾಗ್ ಮ್ಯುಟೇಷನ್ ಪೋಡಿ ಕಡತಗಳ ಉಚಿತ ವಿಲೇವಾರಿ ಕಾರ್ಯಕ್ರಮದ ಬಗ್ಗೆ. 6. 11ಇ ನಕ್ಷೆ ತಯಾರಿಸಲು ಪರವಾನಗಿ ಭೂಮಾಪಕರು ಸ್ಥಳಕ್ಕೆ ಭೇಟಿ ನೀಡುವುದು ಕಡ್ಡಾಯವಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು. 7. ತಾಲ್ಲೂಕು ಕಛೇರಿಯಲ್ಲಿರುವ ಎಲ್ಲಾ ಕಡತಗಳನ್ನು ಮತ್ತು ವಹಿಗಳನ್ನು Indexing and Catalogue ಮಾಡುವ ಬಗ್ಗೆ.
Attachments :