ಸೆಪ್ಟೆಂಬರ್ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
Title : ಸೆಪ್ಟೆಂಬರ್ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
No : 1
Issued By : DEPT & GOVT
Detailed Description : 1)ಕರ್ನಾಟಕ ಭೂಕಂದಾಯ ನಿಯಮಾವಳಿ 1966 ನಿಯಮ 36(ii)ನ್ನು ತಹಶೀಲ್ದಾರ್ ರವರಿಂದ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರುಗಳಿಗೆ ಪ್ರತ್ಯಾಯೋಜಿಸಿರುವ ಬಗ್ಗೆ. 2)ಭೂಮಿಯಲ್ಲಿ ಪಹಣಿಗಳನ್ನು ಒಟ್ಟುಗೂಡಿಸುವ ಪ್ರಕ್ರಿಯೆಯನ್ನು ಬದಲಾಯಿಸುವ ಬಗ್ಗೆ. 3)ಭೂಪರಿವರ್ತನೆಯ ಉದ್ದೇಶಕ್ಕಾಗಿ ಭೂಪರಿವರ್ತನಾ ಸ್ಕೆಚ್ ಗಳನ್ನು (ಅಲಿನೇಷನ್ ಸ್ಕೆಚ್) ಸಿದ್ಧಪಡಿಸಿ ವಿತರಿಸುವ ಬಗ್ಗೆ. 4)ಆರ್.ಟಿ.ಸಿಗಳಲ್ಲಿನ 'ಪೈಕಿ' ಆರ್.ಟಿ.ಸಿಗಳನ್ನು ಪ್ರತ್ಯೇಕವಾಗಿ ಗುರುತಿಸುವ ಕುರಿತು 5)ಮೋಜಿಣಿಯಲ್ಲಿ ಗಣಕೀಕೃತ 11ಇ ನಕ್ಷೆಗಳನ್ನು ವಿತರಿಸುವಾಗ ಅನುಸರಿಸಬೇಕಾದ ಕ್ರಮಗಳು 6)ಆಕಾರಬಂದ್ ಮತ್ತು ಪಹಣಿಯಲ್ಲಿ ಹೊಂದಾಣಿಕೆಯಾಗುವ ಸರ್ವೆ ನಂಬರುಗಳನ್ನು ಗುರುತಿಸುವ ಬಗ್ಗೆ.
Attachments :