ಅಕ್ಟೋಬರ್ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
Title : ಅಕ್ಟೋಬರ್ - 2009 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳು
No : 1
Issued By : PMU
Detailed Description : 1)ಹಿಸ್ಸಾ ಸರ್ವೆ ದಾಖಲೆಗಳಂತೆ ಪಹಣಿಯಲ್ಲಿ ಇಂಡೀಕರಣವಾಗದೇ ಇರುವ ಕುರಿತು. 2)ಆರ್.ಟಿ.ಸಿ.ಯ ಕಾಲಂ ನಂ.9 ರಲ್ಲಿ ಖರಾಬು ಸೇರಿಸಿ ವಿಸ್ತೀರ್ಣ ದಾಖಲು ಮಾಡಿದ್ದಲ್ಲಿ 11ಇ ನಕ್ಷೆ ಸಿದ್ಧಪಡಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ. 3)ಆರ್.ಟಿ.ಸಿಗಳಲ್ಲಿ ಗ್ರಾಮಲೆಕ್ಕಿಗರು ನಿಯಮಬಾಹಿರವಾಗಿ/ತಪ್ಪಾಗಿ ಸರ್ವೆ ನಂಬರುಗಳನ್ನು ನೀಡಿರುವುದು ಕಂಡುಬಂದಾಗ ಅನುಸರಿಸಬೇಕಾದ ಕ್ರಮಗಳು
Attachments :